HK 2023AEEQuestion 25 of 100
KPSC AEE General Studies Paper 1 HK 2023: question 25
Question
English
Consider the following pairs :How many pairs given above are correctly matched ?
| Cities situated along riverside | Rivers |
|---|---|
| A. Paris | Seine |
| B. Berlin | Spree |
| C. Washington D.C. | Potamac |
| D. Glasgow | Clyde |
- (1)Only one pair
- (2)Only two pairs
- (3)Only three pairs
- (4)Only four pairs
ಕನ್ನಡ
ಕೆಳಗಿನ ಜೋಡಿಗಳನ್ನು ಪರಿಗಣಿಸಿ :ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತವೆ?
| ನದಿಗಳ ಪಕ್ಕದಲ್ಲಿರುವ ನಗರಗಳು | ನದಿಗಳು |
|---|---|
| A. ಪ್ಯಾರೀಸ್ | ಸಿಯಾನ್ |
| B. ಬರ್ಲಿನ್ | ಸ್ಪ್ರೀ |
| C. ವಾಷಿಂಗ್ಟನ್ ಡಿ ಸಿ | ಪೋಟಾಮೇ |
| D. ಗ್ಲ್ಯಾಸ್ಗೋ | ಕ್ಲೈಡ್ |
- (1)ಒಂದು ಜೋಡಿ ಮಾತ್ರ
- (2)ಎರಡು ಜೋಡಿಗಳು ಮಾತ್ರ
- (3)ಮೂರು ಜೋಡಿಗಳು ಮಾತ್ರ
- (4)ಎಲ್ಲಾ ನಾಲ್ಕು ಜೋಡಿಗಳು
Correct answer
From the official answer key, including any revision.
- English(4) Only four pairs
- ಕನ್ನಡ(4) ಎಲ್ಲಾ ನಾಲ್ಕು ಜೋಡಿಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.