HK 2023AEEQuestion 23 of 100
KPSC AEE General Studies Paper 1 HK 2023: question 23
Question
English
With reference to Kandla sea port, consider the following statements :Which of the above statements are correct ?
- A.
- Kandla sea port is located in Gujarat.
- B.
- It is a tidal port.
- C.
- It was developed in the pre-independence period.
- (1)Only A and B
- (2)Only B and C
- (3)Only A and C
- (4)A, B and C
ಕನ್ನಡ
ಕಾಂಡ್ಲಾ ಸಮುದ್ರ ಬಂದರಿಗೆ ಸಂಬಂಧಿಸಿರುವ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
- A.
- ಕಾಂಡ್ಲಾ ಸಮುದ್ರ ಬಂದರು ಗುಜರಾತ್ ನಲ್ಲಿದೆ.
- B.
- ಇದು ಒಂದು ಉಬ್ಬರವಿಳಿತದ ಬಂದರಾಗಿದೆ.
- C.
- ಇದನ್ನು ಸ್ವತಂತ್ರ ಪೂರ್ವದಲ್ಲಿ ಅಭಿವೃದ್ಧಿಸಲಾಗಿದೆ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(1) Only A and B
- ಕನ್ನಡ(1) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.