RPC 2026AD/AHO Horticulture DepartmentQuestion 99 of 99
KEA Horticulture AD/AHO General Knowledge Paper 1 RPC 2026: question 99
Question
English
Statement I: Dalhousie may be regarded as the 'Father of Electric Telegraph in India.'Statement II: O. Shaughnessy was appointed as the Superintendent of the Electric Telegraph Department in 1852.
- (1)Both Statement I and Statement II are correct and Statement I explains Statement II
- (2)Both Statement I and Statement II are correct but Statement I does not explain Statement II
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
ಹೇಳಿಕೆ I : ಲಾರ್ಡ್ ಡಾಲ್ಹೌಸಿಯವರನ್ನು 'ಭಾರತದಲ್ಲಿ ವಿದ್ಯುನ್ಮಾನ ಟೆಲಿಗ್ರಾಫ್ನ ಜನಕ' ಎಂದು ಕರೆಯಬಹುದಾಗಿದೆ.ಹೇಳಿಕೆ II : ಓ. ಶಾಘ್ನೆಸಿಯವರನ್ನು ವಿದ್ಯುನ್ಮಾನ ಟೆಲಿಗ್ರಾಫ್ ಇಲಾಖೆಯ ಅಧೀಕ್ಷಕರನ್ನಾಗಿ 1852ರಲ್ಲಿ ನೇಮಕಾತಿ ಮಾಡಲಾಯಿತು.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ ಮತ್ತು ಹೇಳಿಕೆ I ಹೇಳಿಕೆ II ನ್ನು ವಿವರಿಸುತ್ತದೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ .
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು .
- (4)ಹೇಳಿಕೆ I ತಪ್ಪು, ಆದರೆ ಹೇಳಿಕೆ II ಸರಿ.
Correct answer
From the official answer key, including any revision.
- English(2) Both Statement I and Statement II are correct but Statement I does not explain Statement II
- ಕನ್ನಡ(2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ, ಆದರೆ ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ .
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.