RPC 2026AD/AHO Horticulture DepartmentQuestion 92 of 99
KEA Horticulture AD/AHO General Knowledge Paper 1 RPC 2026: question 92
Question
English
Consider the following statements with reference to Alauddin Khilji.Which of the above statements are correct?
- a.
- Alauddin Khilji was an autocrat
- b.
- He introduced total prohibition of liquor
- c.
- He forbidded gambling
- d.
- He did not introduce strict measures to bring nobility under his control.
- (1)(a), (b) and (c)
- (2)(b), (c) and (d)
- (3)(a) and (d) only
- (4)(d) and (c) only
ಕನ್ನಡ
ಅಲ್ಲಾವುದ್ದೀನ್ ಖಿಲ್ಜಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.ಮೇಲಿನ ಹೇಳಿಕೆಗಳಲ್ಲಿ ಸರಿಯಾದವುಗಳು ಯಾವುವು?
- a.
- ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ನಿರಂಕುಶಾಧಿಕಾರಿ.
- b.
- ಈತ ಸಂಪೂರ್ಣವಾಗಿ ಮದ್ಯಪಾನ ನಿಷೇಧವನ್ನು ಜಾರಿಗೆ ತಂದನು.
- c.
- ಇವನು ಜೂಜಾಟವನ್ನು ನಿಷೇಧಿಸಿದನು.
- d.
- ಉನ್ನತ ವರ್ಗವನ್ನು ತನ್ನ ಹತೋಟಿಗೆ ತರಲು ಕಠಿಣ ಕ್ರಮಗಳನ್ನು ಜಾರಿಗೆ ತರಲಿಲ್ಲ .
- (1)(a), (b) ಮತ್ತು (c)
- (2)(b), (c) ಮತ್ತು (d)
- (3)(a) ಮತ್ತು (d) ಮಾತ್ರ
- (4)(d) ಮತ್ತು (c) ಮಾತ್ರ
Correct answer
From the official answer key, including any revision.
- English(1) (a), (b) and (c)
- ಕನ್ನಡ(1) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.