Skip to content
RPC 2026AD/AHO Horticulture DepartmentQuestion 88 of 99

KEA Horticulture AD/AHO General Knowledge Paper 1 RPC 2026: question 88

Question

English

Consider the following statements with reference to the 'Doctrine of Lapse'.Which of the following is correct with respect to the above statements?

I.
The 'Doctrine of Lapse' was a policy that allowed the company to take over Indian Kingdoms if the ruler died without a male heir.
II.
This helped the British in expanding their control in India.
  1. (1)Statement I is correct but Statement II is incorrect.
  2. (2)Statement I is incorrect but Statement II is correct.
  3. (3)Both Statements I and II are correct but Statement I does not explain Statement II.
  4. (4)Both Statements I and II are correct and Statement I explains Statement II.

ಕನ್ನಡ

'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿ?

I.
'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯು ಗಂಡು ಉತ್ತರಾಧಿಕಾರಿಗಳಿಲ್ಲದೇ ರಾಜನು ನಿಧನ ಹೊಂದಿದರೆ, ಅಂತಹ ಭಾರತೀಯ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಕಂಪನಿಗೆ ಅವಕಾಶ ನೀಡಿತು.
II.
ಇದು ಬ್ರಿಟಿಷರು ಭಾರತದಲ್ಲಿ ತಮ್ಮ ನಿಯಂತ್ರಣವನ್ನು ವಿಸ್ತರಿಸಲು ಸಹಾಯ ಮಾಡಿತು.
  1. (1)ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು.
  2. (2)ಹೇಳಿಕೆ I ತಪ್ಪು , ಆದರೆ ಹೇಳಿಕೆ II ಸರಿ.
  3. (3)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಆದರೆ ಹೇಳಿಕೆ I ಹೇಳಿಕೆ II ನ್ನು ವಿವರಿಸುವುದಿಲ್ಲ.
  4. (4)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I, ಹೇಳಿಕೆ II ನ್ನು ವಿವರಿಸುತ್ತದೆ.

Correct answer

From the official answer key, including any revision.

  • English(4) Both Statements I and II are correct and Statement I explains Statement II.
  • ಕನ್ನಡ(4) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I, ಹೇಳಿಕೆ II ನ್ನು ವಿವರಿಸುತ್ತದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement
  3. sub-topic: British Expansion