Skip to content
RPC 2026AD/AHO Horticulture DepartmentQuestion 86 of 99

KEA Horticulture AD/AHO General Knowledge Paper 1 RPC 2026: question 86

Question

English

Consider the following statements regarding Nalanda University.How many of the above statement(s) is/are correct?

a.
The Vice Chancellor Dharmapala was from Kanchi
b.
Hiuen Tsang and I-tsing were students of this University
c.
The students here worked on transcripting the manuscripts.
d.
This University was attacked by the Huna leader Mihirakula.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All the four statements are correct

ಕನ್ನಡ

ನಳಂದಾ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

a.
ಕುಲಪತಿಯಾಗಿದ್ದ ಧರ್ಮಪಾಲನು ಕಂಚಿಯವನಾಗಿದ್ದನು.
b.
ಹ್ಯೂಯನ್‌ತ್ಸಾಂಗ್ ಮತ್ತು ಇತ್ಸಿಂಗರು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು.
c.
ವಿದ್ಯಾರ್ಥಿಗಳು ಇಲ್ಲಿ ಹಸ್ತಪ್ರತಿಗಳನ್ನು ಲಿಪ್ಯಂತರ ಮಾಡುವ ಕೆಲಸ ಮಾಡುತ್ತಿದ್ದರು.
d.
ಹೂಣರ ನಾಯಕ ಮಿಹಿರಕುಲನಿಂದ ಈ ವಿಶ್ವವಿದ್ಯಾಲಯವು ದಾಳಿಗೊಳಪಟ್ಟಿತು.
  1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ

Correct answer

From the official answer key, including any revision.

  • English(4) All the four statements are correct
  • ಕನ್ನಡ(4) ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Ancient Indian History
  3. sub-topic: Gupta & Post-Gupta Period