RPC 2026AD/AHO Horticulture DepartmentQuestion 75 of 99
KEA Horticulture AD/AHO General Knowledge Paper 1 RPC 2026: question 75
Question
English
Which of the following statements are CORRECT regarding Inland Waterways of India?Choose the correct answer from the options given below.
- a.
- Headquarters of Inland Waterways Authority of India is in New Delhi.
- b.
- Regional offices of the Inland Waterways Authority of India is in Patna, Kolkatta, Guwahati and Kochi.
- c.
- India has total 6 National Inland waterways.
- d.
- The longest Inland Waterways is Allahabad – Haldia
- (1)(a) and (b) are correct
- (2)(b) and (d) are correct
- (3)(a) and (d) are correct
- (4)(c) and (b) are correct
ಕನ್ನಡ
ಈ ಕೆಳಗಿನವುಗಳಲ್ಲಿ ಭಾರತೀಯ ಒಳನಾಡು ಜಲಸಾರಿಗೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಿದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- a.
- ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರದ ಕೇಂದ್ರ ಕಛೇರಿಯು ನವದೆಹಲಿಯಲ್ಲಿದೆ.
- b.
- ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರದ ಪ್ರಾದೇಶಿಕ ಕಛೇರಿಗಳು ಪಾಟ್ನಾ, ಕೊಲ್ಕತ್ತಾ, ಗುವಾಹತಿ ಮತ್ತು ಕೊಚ್ಚಿಯಲ್ಲಿದೆ.
- c.
- ಭಾರತವು ಒಟ್ಟು 6 ರಾಷ್ಟ್ರೀಯ ಒಳನಾಡು ಜಲಮಾರ್ಗಗಳನ್ನು ಹೊಂದಿದೆ.
- d.
- ಅಲಹಾಬಾದ್-ಹಾಲ್ಡಿಯಾ ಭಾರತದ ಅತಿ ಉದ್ದವಾದ ರಾಷ್ಟ್ರೀಯ ಒಳನಾಡು ಜಲಮಾರ್ಗವಾಗಿದೆ.
- (1)(a) ಮತ್ತು (b) ಸರಿಯಾಗಿವೆ
- (2)(b) ಮತ್ತು (d) ಸರಿಯಾಗಿವೆ
- (3)(a) ಮತ್ತು (d) ಸರಿಯಾಗಿವೆ
- (4)(c) ಮತ್ತು (b) ಸರಿಯಾಗಿವೆ
Correct answer
From the official answer key, including any revision.
- English(2) (b) and (d) are correct
- ಕನ್ನಡ(2) (b) ಮತ್ತು (d) ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.