Skip to content
RPC 2026AD/AHO Horticulture DepartmentQuestion 55 of 99

KEA Horticulture AD/AHO General Knowledge Paper 1 RPC 2026: question 55

Question

English

The concentration of fluoride ions and nitrate ions in drinking water above the tolerable limit respectively causes

  1. (1)'Blue baby' syndrome and brown mottling of skin
  2. (2)Kidney damage and brown mottling of teeth
  3. (3)Kidney damage and laxative effect
  4. (4)Brown mottling of teeth and 'blue baby' syndrome

ಕನ್ನಡ

ಕುಡಿಯುವ ನೀರಿನಲ್ಲಿ ಫ್ಲೋರೈಡ್ ಐಯಾನು ಮತ್ತು ನೈಟ್ರೇಟ್ ಅಯಾನಿನ ಸಾಂದ್ರತೆಯು ಸಹಿಷ್ಣುತೆಯ ಮಿತಿಯನ್ನು ಮೀರಿದಲ್ಲಿ ಕ್ರಮವಾಗಿ ಇದನ್ನು ಉಂಟುಮಾಡುತ್ತದೆ.

  1. (1)'ಬ್ಲೂ ಬೇಬಿ' ಸಿಂಡ್ರೋಮ್ ಮತ್ತು ಚರ್ಮದ ಮೇಲೆ ಕಂದು ಬಣ್ಣದ ಚುಕ್ಕೆ ಕಂಡು ಬರುವುದು.
  2. (2)ಮೂತ್ರಪಿಂಡದ ಹಾನಿ ಮತ್ತು ಹಲ್ಲುಗಳ ಮೇಲೆ ಕಂದು ಬಣ್ಣದ ಚುಕ್ಕೆ ಕಂಡು ಬರುವುದು
  3. (3)ಮೂತ್ರ ಪಿಂಡದ ಹಾನಿ ಮತ್ತು ವಿರೇಚಕ ಪರಿಣಾಮ
  4. (4)ಹಲ್ಲುಗಳ ಮೇಲೆ ಕಂದು ಬಣ್ಣದ ಚುಕ್ಕೆ ಕಂಡು ಬರುವುದು ಮತ್ತು ಬ್ಲೂ ಬೇಬಿ ಸಿಂಡ್ರೋಮ್

Correct answer

From the official answer key, including any revision.

  • English(4) Brown mottling of teeth and 'blue baby' syndrome
  • ಕನ್ನಡ(4) ಹಲ್ಲುಗಳ ಮೇಲೆ ಕಂದು ಬಣ್ಣದ ಚುಕ್ಕೆ ಕಂಡು ಬರುವುದು ಮತ್ತು ಬ್ಲೂ ಬೇಬಿ ಸಿಂಡ್ರೋಮ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Environmental Pollution and Degradation
  3. sub-topic: Types of Pollution