RPC 2026AD/AHO Horticulture DepartmentQuestion 4 of 99
KEA Horticulture AD/AHO General Knowledge Paper 1 RPC 2026: question 4
Question
English
Consider the following statements regarding "Committee on Responsible Artificial Intelligence".Which of the statement/s given above is/are correct?
- a.
- The Committee is chaired by Kris Gopalakrishnan.
- b.
- Its primary mandate is to develop a responsible AI policy and implementation across government system.
- c.
- The Committee is chaired by N. R. Narayana Murthy while Kris Gopalakrishnan serves as its chief technical advisor.
- (1)(a) and (b) only
- (2)(a) only
- (3)(b) and (c) only
- (4)(c) only
ಕನ್ನಡ
"ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಸಮಿತಿ"ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?
- a.
- ಈ ಸಮಿತಿಯ ಅಧ್ಯಕ್ಷರು ಕ್ರಿಸ್ ಗೋಪಾಲಕೃಷ್ಣನ್ ಆಗಿದ್ದಾರೆ.
- b.
- ಸರ್ಕಾರಿ ವ್ಯವಸ್ಥೆಗಳಾದ್ಯಂತ ಜವಾಬ್ದಾರಿಯುತ ಎಐ ನೀತಿ ಮತ್ತು ಅನುಷ್ಠಾನದ ಪ್ರಾಥಮಿಕ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಗುರಿಯಾಗಿದೆ.
- c.
- ಈ ಸಮಿತಿಯ ಅಧ್ಯಕ್ಷತೆಯನ್ನು ಎನ್.ಆರ್. ನಾರಾಯಣ ಮೂರ್ತಿಯವರು ವಹಿಸಿದ್ದರೆ, ಕ್ರಿಸ್ ಗೋಪಾಲಕೃಷ್ಣನ್ ಇದರ ಮುಖ್ಯ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- (1)(a) ಮತ್ತು (b) ಮಾತ್ರ
- (2)(a) ಮಾತ್ರ
- (3)(b) ಮತ್ತು (c) ಮಾತ್ರ
- (4)(c) ಮಾತ್ರ
Correct answer
From the official answer key, including any revision.
- English(1) (a) and (b) only
- ಕನ್ನಡ(1) (a) ಮತ್ತು (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.