RPC 2026AD/AHO Horticulture DepartmentQuestion 36 of 99
KEA Horticulture AD/AHO General Knowledge Paper 1 RPC 2026: question 36
Question
English
Consider the following statements with reference to 'Amartya Sen's Capability approach on Poverty':Which of the following is correct with respect to the above statements?
- I.
- Freedom to achieve well-being is of primary moral importance.
- II.
- Well-being should be understood in terms of people's capabilities and functionings.
- (1)Both Statements I and II are correct
- (2)Both Statements I and II are incorrect
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
‘ಅಮರ್ತ್ಯ ಸೇನ್ರವರ ಬಡತನದ ಮೇಲಿನ ಸಾಮರ್ಥ್ಯ ದೃಷ್ಟಿಕೋನ’ಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
- I.
- ಯೋಗಕ್ಷೇಮವನ್ನು ಸಾಧಿಸುವ ಸ್ವಾತಂತ್ರ್ಯವು ಪ್ರಾಥಮಿಕ ನೈತಿಕ ಅಗತ್ಯವಾಗಿದೆ.
- II.
- ಜನರ ಸಾಮರ್ಥ್ಯಗಳು ಮತ್ತು ಕಾರ್ಯನಿರ್ವಹಣೆಗಳ ದೃಷ್ಟಿಯಿಂದ ಯೋಗಕ್ಷೇಮವನ್ನು ಅರ್ಥಮಾಡಿಕೊಳ್ಳಬೇಕು.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪಾಗಿವೆ.
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
- (4)ಹೇಳಿಕೆ I ತಪ್ಪು, ಆದರೆ ಹೇಳಿಕೆ II ಸರಿ.
Correct answer
From the official answer key, including any revision.
- English(1) Both Statements I and II are correct
- ಕನ್ನಡ(1) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.