RPC 2026AD/AHO Horticulture DepartmentQuestion 26 of 99
KEA Horticulture AD/AHO General Knowledge Paper 1 RPC 2026: question 26
Question
English
Identify the incorrect statement regarding the Parliamentary Form of Government in India.
- a.
- In a Parliamentary System, the executive is typically divided into nominal and real executive.
- b.
- The Parliamentary form of government evolved in Europe before being adopted in India.
- c.
- The main feature of parliamentary form of government is distribution of power between Centre and States.
- d.
- In a parliamentary form of government, the head of the executive is Prime Minister.
- (1)(a) and (b) are incorrect
- (2)(c) and (d) are incorrect
- (3)(a) and (c) are incorrect
- (4)(b) and (c) are incorrect
ಕನ್ನಡ
ಭಾರತದ ಸಂಸದೀಯ ಮಾದರಿ ಸರ್ಕಾರ ರಚನೆಯ ಬಗ್ಗೆ ತಪ್ಪಾದ ಹೇಳಿಕೆಗಳನ್ನು ಗುರುತಿಸಿ.
- a.
- ಸಂಸದೀಯ ವ್ಯವಸ್ಥೆಯಲ್ಲಿ ಕಾರ್ಯಾಂಗವನ್ನು ನಾಮಮಾತ್ರ ಮತ್ತು ನೈಜ ಕಾರ್ಯಾಂಗ ಎಂದು ಸಾಮಾನ್ಯವಾಗಿ ವಿಭಜಿಸಬಹುದು.
- b.
- ಭಾರತದಲ್ಲಿ ಸಂಸದೀಯ ಮಾದರಿ ಸರ್ಕಾರವನ್ನು ಅಳವಡಿಸುವುದಕ್ಕಿಂತ ಪೂರ್ವದಲ್ಲಿ ಅದು ಯೂರೋಪಿನಲ್ಲಿ ವಿಕಸನಗೊಂಡಿತ್ತು.
- c.
- ಸಂಸದೀಯ ಮಾದರಿ ಸರ್ಕಾರದ ಪ್ರಮುಖ ಲಕ್ಷಣ, ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ.
- d.
- ಸಂಸದೀಯ ಮಾದರಿ ಸರ್ಕಾರದಲ್ಲಿ ಕಾರ್ಯಾಂಗದ ಮುಖ್ಯಸ್ಥರು ಪ್ರಧಾನ ಮಂತ್ರಿ.
- (1)(a) ಮತ್ತು (b) ತಪ್ಪಾಗಿವೆ
- (2)(c) ಮತ್ತು (d) ತಪ್ಪಾಗಿವೆ
- (3)(a) ಮತ್ತು (c) ತಪ್ಪಾಗಿವೆ
- (4)(b) ಮತ್ತು (c) ತಪ್ಪಾಗಿವೆ
Correct answer
From the official answer key, including any revision.
- English(2) (c) and (d) are incorrect
- ಕನ್ನಡ(2) (c) ಮತ್ತು (d) ತಪ್ಪಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.