RPC 2026AD/AHO Horticulture DepartmentQuestion 11 of 99
KEA Horticulture AD/AHO General Knowledge Paper 1 RPC 2026: question 11
Question
English
Consider the following statements regarding the geopolitical events in Venezuela:Which of the above statements are correct?
- a.
- On January, 2026, U.S. military forces captured Venezuelan President Nicolas Maduro.
- b.
- Following Maduro capture, Colombia's President Gustavo Petro took over as the interim acting President of Venezuela.
- c.
- The U.S. government charged him with the allegation of narco-terrorism conspiracy and drug trafficking.
- (1)(a) and (b) only
- (2)(b) and (c) only
- (3)(a) and (c) only
- (4)(a), (b) and (c)
ಕನ್ನಡ
ವೆನಿಜುವೆಲಾದಲ್ಲಿ ನಡೆದ ಭೂ ರಾಜಕೀಯ ಘಟನೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲ್ಕಂಡ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಜನವರಿ 2026ರಲ್ಲಿ ಯು.ಎಸ್. ಸೇನಾಪಡೆಗಳು ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಬಂಧಿಸಿತು.
- b.
- ಮಡುರೋ ಬಂಧನದ ನಂತರ, ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೋ ವೆನಿಜುವೆಲಾದ ಮಧ್ಯಂತರ ಕಾರ್ಯವಾಹಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
- c.
- ಯು.ಎಸ್. ಸರ್ಕಾರ ಅವರ ಮೇಲೆ ಮಾದಕ ವಸ್ತು - ಭಯೋತ್ಪಾದನಾ ಪಿತೂರಿ ಮತ್ತು ಮಾದಕ ವಸ್ತು ಕಳ್ಳಸಾಗಣೆ ಆರೋಪವನ್ನು ಹೊರಿಸಿತು.
- (1)(a) ಮತ್ತು (b) ಮಾತ್ರ
- (2)(b) ಮತ್ತು (c) ಮಾತ್ರ
- (3)(a) ಮತ್ತು (c) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(3) (a) and (c) only
- ಕನ್ನಡ(3) (a) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.