KK 2026AD/AHO Horticulture DepartmentQuestion 94 of 99
KEA Horticulture AD/AHO General Knowledge Paper 1 KK 2026: question 94
Question
English
Consider the following statements with reference to Kangra painting.
- Statement I.
- Nadirshah's invasion and the conquest of Delhi in 1739 led to the founding of the Kangra School of Painting.
- Statement II.
- Kangra painting is the regional variation of Mughal miniature painting.
- (1)Both Statement I and Statement II are correct and Statement II explains Statement I
- (2)Both Statement I and Statement II are correct but Statement II does not explain Statement I
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
ಕಾಂಗ್ರಾ ಚಿತ್ರಕಲೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
- Statement I.
- 1739ರಲ್ಲಿ ನಾದಿರ್‌ಷಾನ ದೆಹಲಿಯ ದಾಳಿ ಮತ್ತು ಅದರ ವಿಜಯವು ಕಾಂಗ್ರಾ ಚಿತ್ರಕಲಾ ಶೈಲಿಯ (ಸ್ಕೂಲ್) ಸ್ಥಾಪನೆಗೆ ಕಾರಣವಾಯಿತು.
- Statement II.
- ಕಾಂಗ್ರಾ ಚಿತ್ರಕಲೆಯು ಮೊಘಲ್ ಚಿಕಣಿ ಚಿತ್ರಕಲೆಯ ಒಂದು ಪ್ರಾದೇಶಿಕ ರೂಪಾಂತರವಾಗಿದೆ.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ II ಹೇಳಿಕೆ I ನ್ನು ವಿವರಿಸುತ್ತದೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಆದರೆ ಹೇಳಿಕೆ II ಹೇಳಿಕೆ I ನ್ನು ವಿವರಿಸುವುದಿಲ್ಲ.
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
- (4)ಹೇಳಿಕೆ I ತಪ್ಪು, ಆದರೆ ಹೇಳಿಕೆ II ಸರಿ.
Correct answer
From the official answer key, including any revision.
- English(2) Both Statement I and Statement II are correct but Statement II does not explain Statement I
- ಕನ್ನಡ(2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಆದರೆ ಹೇಳಿಕೆ II ಹೇಳಿಕೆ I ನ್ನು ವಿವರಿಸುವುದಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.