KK 2026AD/AHO Horticulture DepartmentQuestion 92 of 99
KEA Horticulture AD/AHO General Knowledge Paper 1 KK 2026: question 92
Question
English
With reference to Qutub-ud-din Aibak, consider the following statements:Choose the correct statements from the above list.
- a.
- Qutub-ud-din Aibak founded Mamluk Dynasty
- b.
- He earned a title 'Lakhbaksh' for his liberal charity
- c.
- He completed the construction of Qutub Minar
- d.
- Hasan Nizami and Fakhre Mudir were the court poets of Aibak
- (1)(a), (b) and (c)
- (2)(b), (c) and (d)
- (3)(a), (b) and (d)
- (4)(a), (c) and (d)
ಕನ್ನಡ
ಕುತುಬ್ ಉದ್ ದೀನ್ ಐಬಕ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ.ಈ ಮೇಲಿನ ಹೇಳಿಕೆಗಳಿಂದ ಸರಿಯಾದವುಗಳನ್ನು ಆರಿಸಿ.
- a.
- ಕುತುಬ್ ಉದ್ ದೀನ್ ಐಬಕ್ ಮಾಮ್ಲುಕ್ ರಾಜವಂಶವನ್ನು ಸ್ಥಾಪಿಸಿದನು.
- b.
- ಅವನ ಉದಾರ ದಾನ-ಧರ್ಮಗಳಿಂದ 'ಲಾಕ್‌ಭಕ್ಷ' ಎಂಬ ಬಿರುದು ಪಡೆದಿದ್ದನು.
- c.
- ಇವನು ಕುತುಬ್ ಮಿನಾರ್ ನಿರ್ಮಾಣವನ್ನು ಪೂರ್ಣಗೊಳಿಸಿದನು.
- d.
- ಹಸನ್ ನಿಜಾಮಿ ಮತ್ತು ಫಕ್ರೆ ಮುದಿರ್ ಐಬಕನ ಆಸ್ಥಾನ ಕವಿಗಳು.
- (1)(a), (b) ಮತ್ತು (c)
- (2)(b), (c) ಮತ್ತು (d)
- (3)(a), (b) ಮತ್ತು (d)
- (4)(a), (c) ಮತ್ತು (d)
Correct answer
From the official answer key, including any revision.
- English(3) (a), (b) and (d)
- ಕನ್ನಡ(3) (a), (b) ಮತ್ತು (d)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.