KK 2026AD/AHO Horticulture DepartmentQuestion 82 of 99
KEA Horticulture AD/AHO General Knowledge Paper 1 KK 2026: question 82
Question
English
The following table contains the production details of 5 companies [Q No. 81 and Q No. 82](Units in lakhs)Based on the details furnished in the table choose the correct statement.
- I.
- The % increase in production of Company 'T' is more
- II.
- The % increase in production of Company 'Q' is lower
| Company | 2021 | 2022 | 2023 | 2024 | 2025 |
|---|---|---|---|---|---|
| P | 500 | 600 | 650 | 750 | 900 |
| Q | 450 | 625 | 725 | 850 | 1000 |
| R | 650 | 825 | 925 | 1100 | 1500 |
| S | 300 | 450 | 250 | 500 | 600 |
| T | 700 | 850 | 650 | 900 | 1600 |
- (1)Statement I is correct but Statement II is incorrect
- (2)Statement II is correct but Statement I is incorrect
- (3)Both Statement I and Statement II are correct
- (4)Both Statement I and Statement II are incorrect
ಕನ್ನಡ
ಈ ಕೆಳಗಿನ ಕೋಷ್ಟಕದಲ್ಲಿ 5 ಕಂಪೆನಿಗಳ ಉತ್ಪಾದನಾ ವಿವರಗಳನ್ನು ನೀಡಿದೆ. [ಪ್ರಶ್ನೆ 81 ಮತ್ತು 82](ಘಟಕಗಳು ಲಕ್ಷಗಳಲ್ಲಿ)ಕೋಷ್ಟಕದಲ್ಲಿ ನೀಡಿರುವ ವಿವರಗಳನ್ನಾಧರಿಸಿ, ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಆಯ್ಕೆಯನ್ನು ಗುರುತಿಸಿ.
- I.
- ಕಂಪೆನಿ ‘T’ ಯ ಉತ್ಪಾದನೆಯಲ್ಲಿನ ಶೇಕಡಾವಾರು ಹೆಚ್ಚಳವು ಹೆಚ್ಚಾಗಿದೆ.
- II.
- ಕಂಪೆನಿ ‘Q’ ನ ಉತ್ಪಾದನೆಯಲ್ಲಿನ ಶೇಕಡಾವಾರು ಹೆಚ್ಚಳವು ಕಡಿಮೆಯಿದೆ.
| ಕಂಪೆನಿ | 2021 | 2022 | 2023 | 2024 | 2025 |
|---|---|---|---|---|---|
| P | 500 | 600 | 650 | 750 | 900 |
| Q | 450 | 625 | 725 | 850 | 1000 |
| R | 650 | 825 | 925 | 1100 | 1500 |
| S | 300 | 450 | 250 | 500 | 600 |
| T | 700 | 850 | 650 | 900 | 1600 |
- (1)ಹೇಳಿಕೆ I ಸರಿಯಾಗಿದೆ ಆದರೆ ಹೇಳಿಕೆ II ತಪ್ಪಾಗಿದೆ.
- (2)ಹೇಳಿಕೆ II ಸರಿಯಾಗಿದೆ ಆದರೆ ಹೇಳಿಕೆ I ತಪ್ಪಾಗಿದೆ.
- (3)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ.
- (4)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪಾಗಿವೆ.
Correct answer
From the official answer key, including any revision.
- English(1) Statement I is correct but Statement II is incorrect
- ಕನ್ನಡ(1) ಹೇಳಿಕೆ I ಸರಿಯಾಗಿದೆ ಆದರೆ ಹೇಳಿಕೆ II ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.