Skip to content
KK 2026AD/AHO Horticulture DepartmentQuestion 80 of 99

KEA Horticulture AD/AHO General Knowledge Paper 1 KK 2026: question 80

Question

English

Analyse the following statement and conclusions:"It is impossible that India participates in FIFA World Cup football. FIFA ranking of India is 136. Any country in Asia having a FIFA ranking exactly half of India will not be qualified for FIFA World Cup".Conclusion:Choose the correct answer.

a.
India has no sports culture
b.
Most Indians like cricket
c.
FIFA ranking of Thailand is 70. Thailand will be selected for FIFA World Cup football
  1. (1)Conclusions (a), (b) and (c) are correct
  2. (2)Conclusions (a) and (b) are correct
  3. (3)Only conclusion (c) is incorrect
  4. (4)Conclusions (a), (b) and (c) are incorrect

ಕನ್ನಡ

ಈ ಕೆಳಗಿನ ಹೇಳಿಕೆ ಮತ್ತು ನಿರ್ಣಯವನ್ನು ಪರಿಶೀಲಿಸಿ.“ಭಾರತ ದೇಶವು FIFA ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಭಾಗವಹಿಸುವುದು ಅಸಂಭವ. FIFA ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಥಾನ 136. ಭಾರತದ ರ‍್ಯಾಂಕಿಂಗ್‌ನ ಸರಿಯಾಗಿ ಅರ್ಧದಷ್ಟನೇ ಸ್ಥಾನದಲ್ಲಿರುವ ಏಷ್ಯಾ ಖಂಡದ ಯಾವುದೇ ದೇಶವು FIFA ವಿಶ್ವಕಪ್ ಫುಟ್‌ಬಾಲ್‌ಗೆ ಅರ್ಹತೆಯನ್ನು ಪಡೆಯಲು ಸಾಧ್ಯವಿಲ್ಲ.”ನಿರ್ಣಯ :ಸರಿಯಾದ ಉತ್ತರವನ್ನು ಆರಿಸಿ.

a.
ಭಾರತದಲ್ಲಿ ಕ್ರೀಡಾ ಸಂಸ್ಕೃತಿ ಇಲ್ಲ .
b.
ಹೆಚ್ಚಿನ ಭಾರತೀಯರು ಕ್ರಿಕೆಟ್ ಅನ್ನು ಇಷ್ಟ ಪಡುತ್ತಾರೆ.
c.
ಥೈಲ್ಯಾಂಡ್ ದೇಶದ FIFA ರ‍್ಯಾಂಕಿಂಗ್ 70. ಥೈಲ್ಯಾಂಡ್ FIFA ವಿಶ್ವಕಪ್ ಫುಟ್ಬಾಲ್‌ಗೆ ಅರ್ಹತೆಯನ್ನು ಪಡೆಯುತ್ತದೆ.
  1. (1)ನಿರ್ಣಯ (a), (b) ಮತ್ತು (c) ಎಲ್ಲವೂ ಸರಿಯಾಗಿವೆ.
  2. (2)ನಿರ್ಣಯ (a) ಮತ್ತು (b) ಸರಿಯಾಗಿವೆ.
  3. (3)ಕೇವಲ ನಿರ್ಣಯ (c) ಮಾತ್ರ ತಪ್ಪಾಗಿದೆ.
  4. (4)ನಿರ್ಣಯ (a), (b) ಮತ್ತು (c) ತಪ್ಪಾಗಿವೆ.

Correct answer

From the official answer key, including any revision.

  • English(4) Conclusions (a), (b) and (c) are incorrect
  • ಕನ್ನಡ(4) ನಿರ್ಣಯ (a), (b) ಮತ್ತು (c) ತಪ್ಪಾಗಿವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.