KK 2026AD/AHO Horticulture DepartmentQuestion 76 of 99
KEA Horticulture AD/AHO General Knowledge Paper 1 KK 2026: question 76
Question
English
Divya and Lasya together can weave a saree in 8 days. If Lasya works alone, she can weave the saree in 12 days. How long will Divya take to weave the saree if she works alone?
- (1)20 days
- (2)22 days
- (3)24 days
- (4)23 days
ಕನ್ನಡ
ದಿವ್ಯಾ ಮತ್ತು ಲಾಸ್ಯ ಇಬ್ಬರು ಒಟ್ಟಾಗಿ ಕೆಲಸ ಮಾಡಿದರೆ ಒಂದು ಸೀರೆಯನ್ನು 8 ದಿನಗಳಲ್ಲಿ ನೇಯ್ಗೆ ಮಾಡುತ್ತಾರೆ. ಒಂದು ವೇಳೆ ಲಾಸ್ಯ ಒಬ್ಬಳೇ ಕೆಲಸ ಮಾಡಿದರೆ ಒಂದು ಸೀರೆಯನ್ನು ನೇಯ್ದು ಪೂರ್ಣಗೊಳಿಸಲು ಅವಳಿಗೆ 12 ದಿನಗಳು ಬೇಕಾಗುತ್ತವೆ. ಹಾಗಾದರೆ, ದಿವ್ಯಾ ಒಬ್ಬಳೇ ಕೆಲಸ ಮಾಡಿದರೆ ಆ ಸೀರೆಯನ್ನು ನೇಯ್ದು ಪೂರ್ಣಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತಾಳೆ?
- (1)20 ದಿನಗಳು
- (2)22 ದಿನಗಳು
- (3)24 ದಿನಗಳು
- (4)23 ದಿನಗಳು
Correct answer
From the official answer key, including any revision.
- English(3) 24 days
- ಕನ್ನಡ(3) 24 ದಿನಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.