Skip to content
KK 2026AD/AHO Horticulture DepartmentQuestion 70 of 99

KEA Horticulture AD/AHO General Knowledge Paper 1 KK 2026: question 70

Question

English

Which of the following statements are correct regarding Indian Industrial Regions?Identify the correct statements.

a.
The Mumbai-Pune region is the biggest industrial agglomeration in India
b.
The Hoogli-Kolkata region is the oldest industrial region of India
c.
The Chotanagpur industrial region is distributed in Karnataka, Kerala and Tamil Nadu states
d.
The Chotanagpur industrial region is called the 'Ruhr Valley of India'.
  1. (1)(a), (b) and (c) are correct
  2. (2)(b), (c) and (d) are correct
  3. (3)(a), (c) and (d) are correct
  4. (4)(a), (b) and (d) are correct

ಕನ್ನಡ

ಭಾರತದ ಕೈಗಾರಿಕಾ ಪ್ರದೇಶಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಸರಿಯಾದ ಹೇಳಿಕೆಗಳನ್ನು ಗುರುತಿಸಿ.

a.
ಮುಂಬಯಿ-ಪುಣೆ ಪ್ರದೇಶ ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಕೈಗಾರಿಕಾ ಸಮುಚ್ಚಯ ಪ್ರದೇಶವಾಗಿದೆ.
b.
ಹೂಗ್ಲಿ-ಕೊಲ್ಕತ್ತಾ ಪ್ರದೇಶ ಭಾರತದ ಅತ್ಯಂತ ಹಳೆಯ ಕೈಗಾರಿಕಾ ಪ್ರದೇಶವಾಗಿದೆ.
c.
ಛೋಟಾ ನಾಗ್ಪುರ ಕೈಗಾರಿಕಾ ಪ್ರದೇಶವು ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಂಚಿಕೆಯಾಗಿದೆ.
d.
ಛೋಟಾ ನಾಗ್ಪುರ ಕೈಗಾರಿಕಾ ಪ್ರದೇಶವನ್ನು 'ಭಾರತದ ರೂರ್ ಕಣಿವೆ ಪ್ರದೇಶ' ಎಂದು ಕರೆಯುವರು.
  1. (1)(a), (b) ಮತ್ತು (c) ಸರಿಯಾಗಿವೆ
  2. (2)(b), (c) ಮತ್ತು (d) ಸರಿಯಾಗಿವೆ
  3. (3)(a), (c) ಮತ್ತು (d) ಸರಿಯಾಗಿವೆ
  4. (4)(a), (b) ಮತ್ತು (d) ಸರಿಯಾಗಿವೆ

Correct answer

From the official answer key, including any revision.

  • English(4) (a), (b) and (d) are correct
  • ಕನ್ನಡ(4) (a), (b) ಮತ್ತು (d) ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Economic Geography