KK 2026AD/AHO Horticulture DepartmentQuestion 67 of 99
KEA Horticulture AD/AHO General Knowledge Paper 1 KK 2026: question 67
Question
English
Among the given capital cities of different states of India, arrange them from west to east on the basis of their location and select the correct answer from the given codes.Bhopal, Gandhinagar, Shillong, Aizawl, Jaipur, Ranchi, Kohima and RaipurCodes:
- (1)Gandhinagar, Jaipur, Raipur, Bhopal, Ranchi, Shillong, Kohima and Aizawl
- (2)Gandhinagar, Jaipur, Bhopal, Raipur, Ranchi, Shillong, Aizawl and Kohima
- (3)Jaipur, Gandhinagar, Bhopal, Ranchi, Aizawl, Raipur, Shillong and Kohima
- (4)Jaipur, Gandhinagar, Bhopal, Ranchi, Raipur, Aizawl, Kohima and Shillong
ಕನ್ನಡ
ಈ ಕೆಳಗೆ ನೀಡಿದ ಭಾರತದ ವಿವಿಧ ರಾಜ್ಯಗಳ ರಾಜಧಾನಿಗಳನ್ನು ಅವುಗಳ ಸ್ಥಾನೀಕರಣವನ್ನು ಆಧರಿಸಿ, ಅವುಗಳನ್ನು ಪಶ್ಚಿಮದಿಂದ ಪೂರ್ವದ ಕಡೆಗೆ ಸರಿಯಾಗಿ ಜೋಡಿಸಿ. ಸರಿಯಾದ ಉತ್ತರವನ್ನು ಕೆಳಗೆ ನೀಡಲಾದ ಸಂಕೇತದಿಂದ ಗುರುತಿಸಿ.ಭೂಪಾಲ್, ಗಾಂಧಿನಗರ, ಶಿಲ್ಲಾಂಗ್, ಐಜ್ವಾಲ್, ಜೈಪುರ, ರಾಂಚಿ, ಕೊಹಿಮಾ ಮತ್ತು ರಾಯ್ಪುರ.ಸಂಕೇತಗಳು:
- (1)ಗಾಂಧಿನಗರ, ಜೈಪುರ, ರಾಯ್ಪುರ, ಭೂಪಾಲ್, ರಾಂಚಿ, ಶಿಲ್ಲಾಂಗ್, ಕೊಹಿಮಾ ಮತ್ತು ಐಜ್ವಾಲ್
- (2)ಗಾಂಧಿನಗರ, ಜೈಪುರ, ಭೂಪಾಲ್, ರಾಯ್ಪುರ, ರಾಂಚಿ, ಶಿಲ್ಲಾಂಗ್, ಐಜ್ವಾಲ್ ಮತ್ತು ಕೊಹಿಮಾ
- (3)ಜೈಪುರ, ಗಾಂಧಿನಗರ, ಭೂಪಾಲ್, ರಾಂಚಿ, ಐಜ್ವಾಲ್, ರಾಯ್ಪುರ, ಶಿಲ್ಲಾಂಗ್ ಮತ್ತು ಕೊಹಿಮಾ
- (4)ಜೈಪುರ, ಗಾಂಧಿನಗರ, ಭೂಪಾಲ್, ರಾಂಚಿ, ರಾಯ್ಪುರ, ಐಜ್ವಾಲ್, ಕೊಹಿಮಾ ಮತ್ತು ಶಿಲ್ಲಾಂಗ್
Correct answer
From the official answer key, including any revision.
- English(2) Gandhinagar, Jaipur, Bhopal, Raipur, Ranchi, Shillong, Aizawl and Kohima
- ಕನ್ನಡ(2) ಗಾಂಧಿನಗರ, ಜೈಪುರ, ಭೂಪಾಲ್, ರಾಯ್ಪುರ, ರಾಂಚಿ, ಶಿಲ್ಲಾಂಗ್, ಐಜ್ವಾಲ್ ಮತ್ತು ಕೊಹಿಮಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.