KK 2026AD/AHO Horticulture DepartmentQuestion 47 of 99
KEA Horticulture AD/AHO General Knowledge Paper 1 KK 2026: question 47
Question
English
Consider the following statements when income effect is positive:Choose the correct answer from the options given below.
- I.
- Now the Pepsi is cheaper, because of this a person's real purchasing power increases. Hence he/she can purchase additional Pizza and Pepsi units.
- II.
- Now Pepsi is cheaper, because of this a person's real purchasing power decreases. Hence he/she can purchase less Pizza and Pepsi units.
- (1)Both Statement I and Statement II are correct
- (2)Only Statement I is correct
- (3)Only Statement II is correct
- (4)Neither Statement I nor Statement II is correct
ಕನ್ನಡ
ಆದಾಯ ಪರಿಣಾಮವು ಧನಾತ್ಮಕವಾಗಿರುವುದಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- I.
- ಈಗ ಪೆಪ್ಸಿಯು ಅಗ್ಗವಾಗಿದ್ದು, ಇದರ ಪರಿಣಾಮದಿಂದ ವ್ಯಕ್ತಿಯ ನೈಜ ಕೊಳ್ಳುವ ಶಕ್ತಿಯು ಹೆಚ್ಚುವುದು. ಆದ್ದರಿಂದ ಅವನು/ಅವಳು ಹೆಚ್ಚುವರಿ ಘಟಕಗಳಷ್ಟು ಪಿಜ್ಜಾ ಮತ್ತು ಪೆಪ್ಸಿಯನ್ನು ಕೊಳ್ಳಬಹುದು.
- II.
- ಈಗ ಪೆಪ್ಸಿಯು ಅಗ್ಗವಾಗಿದ್ದು, ವ್ಯಕ್ತಿಯ ನೈಜ ಕೊಳ್ಳುವ ಶಕ್ತಿಯು ಕುಸಿಯುವುದು. ಆದ್ದರಿಂದ ಅವನು/ಅವಳು ಕಡಿಮೆ ಘಟಕಗಳಷ್ಟು ಪಿಜ್ಜಾ ಮತ್ತು ಪೆಪ್ಸಿಯನ್ನು ಕೊಳ್ಳಲು ಸಾಧ್ಯವಾಗುವುದು.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ
- (2)ಹೇಳಿಕೆ I ಮಾತ್ರ ಸರಿ
- (3)ಹೇಳಿಕೆ II ಮಾತ್ರ ಸರಿ
- (4)ಹೇಳಿಕೆ I ಅಥವಾ II ಎರಡೂ ಸರಿಯಿಲ್ಲ
Correct answer
From the official answer key, including any revision.
- English(2) Only Statement I is correct
- ಕನ್ನಡ(2) ಹೇಳಿಕೆ I ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.