KK 2026AD/AHO Horticulture DepartmentQuestion 43 of 99
KEA Horticulture AD/AHO General Knowledge Paper 1 KK 2026: question 43
Question
English
Two statements about Centrally-Sponsored Schemes (CSS) are given in Karnataka Economic Survey. Read the statements carefully and select the correct option from the following.
- I.
- There is a need for clear indication of allocation of funds to each state under CSS in the Union Budget volumes.
- II.
- In several Centrally Sponsored Schemes (CSS), there is no significant gap between approved annual action plan and actual release of grant-in-aid resources.
- (1)Both Statement I and Statement II are correct
- (2)Only Statement I is correct
- (3)Only Statement II is correct
- (4)Both Statement I and Statement II are incorrect
ಕನ್ನಡ
ಕೇಂದ್ರ ಪುರಸ್ಕೃತ ಯೋಜನೆ (CSS)ಗಳ ಕುರಿತು ಕರ್ನಾಟಕ ಆರ್ಥಿಕ ಸಮೀಕ್ಷೆಯು ಈ ಕೆಳಗಿನಂತೆ ಎರಡು ಹೇಳಿಕೆಗಳನ್ನು ನೀಡಿದೆ. ಕೆಳಗಿನ ಎರಡೂ ಹೇಳಿಕೆಗಳನ್ನು ಜಾಗರೂಕತೆಯಿಂದ ಓದಿ, ಸೂಕ್ತ ಆಯ್ಕೆಯನ್ನು ಗುರುತಿಸಿ.
- I.
- ಕೇಂದ್ರ ಆಯವ್ಯಯ ಸಂಪುಟಗಳಲ್ಲಿ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ ಅಡಿಯಲ್ಲಿ ಪ್ರತಿ ರಾಜ್ಯಕ್ಕೆ ನಿಧಿ ಹಂಚಿಕೆಯ ಸ್ಪಷ್ಟ ಸೂಚನೆಯಿರಬೇಕು.
- II.
- ಹಲವಾರು ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ (CSS), ಅನುಮೋದಿತ ವಾರ್ಷಿಕ ಕ್ರಿಯಾ ಯೋಜನೆ ಮತ್ತು ನೈಜವಾಗಿ ಬಿಡುಗಡೆಯಾಗುವ ಅನುದಾನ ಸಂಪನ್ಮೂಲಗಳ ನಡುವೆ ಯಾವುದೇ ಗಮನಾರ್ಹ ಅಂತರವಿರುವುದಿಲ್ಲ.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ.
- (2)ಹೇಳಿಕೆ I ಮಾತ್ರ ಸರಿ.
- (3)ಹೇಳಿಕೆ II ಮಾತ್ರ ಸರಿ.
- (4)ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪು .
Correct answer
From the official answer key, including any revision.
- English(2) Only Statement I is correct
- ಕನ್ನಡ(2) ಹೇಳಿಕೆ I ಮಾತ್ರ ಸರಿ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.