KK 2026AD/AHO Horticulture DepartmentQuestion 3 of 99
KEA Horticulture AD/AHO General Knowledge Paper 1 KK 2026: question 3
Question
English
Consider the following statements with reference to 'Kimberly Process':Which of the above statements are correct?
- a.
- India assumed the Chairmanship of the Kimberly Process for the year 2026
- b.
- The process is a global mechanism to prevent the trade of rough 'conflict diamonds' used by rebel groups
- c.
- India produces 40% of global rough diamonds
- (1)(a) and (b) only
- (2)(b) and (c) only
- (3)(a) and (c) only
- (4)(a), (b) and (c)
ಕನ್ನಡ
'ಕಿಂಬರ್ಲಿ ಪ್ರಕ್ರಿಯೆ' (Kimberley Process) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಭಾರತವು 2026ನೇ ಸಾಲಿನ ಕಿಂಬರ್ಲಿ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.
- b.
- ಇದು ಬಂಡುಕೋರ ಗುಂಪುಗಳು ಬಳಸುವ ಕಚ್ಚಾ 'ಸಂಘರ್ಷ ವಜ್ರ'ಗಳ ವ್ಯಾಪಾರವನ್ನು ತಡೆಯುವ ಜಾಗತಿಕ ನಿಯಂತ್ರಣ ವ್ಯವಸ್ಥೆಯಾಗಿದೆ.
- c.
- ಜಾಗತಿಕ ಕಚ್ಚಾ ವಜ್ರಗಳಲ್ಲಿ ಶೇ.40 ರಷ್ಟನ್ನು ಭಾರತವು ಉತ್ಪಾದಿಸುತ್ತದೆ.
- (1)(a) ಮತ್ತು (b) ಮಾತ್ರ
- (2)(b) ಮತ್ತು (c) ಮಾತ್ರ
- (3)(a) ಮತ್ತು (c) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(1) (a) and (b) only
- ಕನ್ನಡ(1) (a) ಮತ್ತು (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.