KK 2026AD/AHO Horticulture DepartmentQuestion 29 of 99
KEA Horticulture AD/AHO General Knowledge Paper 1 KK 2026: question 29
Question
English
Identify the incorrect statement regarding Citizenship by Registration in India.
- (1)Should have been residing in India for seven years or more
- (2)If married to citizen of India
- (3)Minor child whose parent(s) are Indian citizens
- (4)When a person renounces his or her overseas citizenship, their minor child can continue to be Overseas Citizen of India
ಕನ್ನಡ
ಭಾರತದಲ್ಲಿ ನೋಂದಣಿ ಮೂಲಕ ಪೌರತ್ವಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
- (1)ಏಳು ವರ್ಷ ಅಥವಾ ಹೆಚ್ಚು ಕಾಲ ಭಾರತದಲ್ಲಿ ವಾಸವಿರಬೇಕು
- (2)ಭಾರತದ ಪೌರರೊಂದಿಗೆ ವಿವಾಹವಾಗಿದ್ದರೆ
- (3)ಭಾರತದ ಪೌರತ್ವ ಪಡೆದಿರುವ ಪೋಷಕ/ಪೋಷಕರ ಅಪ್ರಾಪ್ತ ವಯಸ್ಸಿನ ಮಗು ಇದ್ದರೆ
- (4)ಒಬ್ಬ ವ್ಯಕ್ತಿಯು ತಮ್ಮ ಸಾಗರೋತ್ತರ ಪೌರತ್ವವನ್ನು ತ್ಯಜಿಸಿದಾಗ, ಅವರ ಅಪ್ರಾಪ್ತ ಮಗು ಭಾರತದ ಸಾಗರೋತ್ತರ ಪೌರನಾಗಿ ಮುಂದುವರೆಯಬಹುದು.
Correct answer
From the official answer key, including any revision.
- English(4) When a person renounces his or her overseas citizenship, their minor child can continue to be Overseas Citizen of India
- ಕನ್ನಡ(4) ಒಬ್ಬ ವ್ಯಕ್ತಿಯು ತಮ್ಮ ಸಾಗರೋತ್ತರ ಪೌರತ್ವವನ್ನು ತ್ಯಜಿಸಿದಾಗ, ಅವರ ಅಪ್ರಾಪ್ತ ಮಗು ಭಾರತದ ಸಾಗರೋತ್ತರ ಪೌರನಾಗಿ ಮುಂದುವರೆಯಬಹುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.