KK 2026AD/AHO Horticulture DepartmentQuestion 21 of 99
KEA Horticulture AD/AHO General Knowledge Paper 1 KK 2026: question 21
Question
English
Consider the following statements regarding Indian Federal System:Among the above statements, which are correct?
- a.
- Federal System is easily applicable to states with different languages, religion and traditions.
- b.
- Mont-Ford and Simon Commissions recommended the Federal System in India.
- c.
- H.V. Kamath and K.M. Munshi insisted the word "Federal" in Indian Constitution.
- d.
- The Indian Drafting Committee agreed the word "Federalism" in Indian Constitution.
- (1)Statements (a) and (b) are correct
- (2)Statements (b) and (d) are correct
- (3)Statements (c) and (d) are correct
- (4)Statements (a) and (c) are correct
ಕನ್ನಡ
ಭಾರತದ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಒಕ್ಕೂಟ ವ್ಯವಸ್ಥೆಯು ವಿವಿಧ ಭಾಷೆಗಳು, ಧರ್ಮ ಮತ್ತು ಸಂಪ್ರದಾಯಗಳಿರುವ ರಾಜ್ಯಗಳಿಗೆ ಸುಲಭವಾಗಿ ಅನ್ವಯಿಸುತ್ತದೆ.
- b.
- ಮೌಂಟ್ ಫೋರ್ಡ್ ಮತ್ತು ಸೈಮನ್ ಆಯೋಗಗಳು ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಶಿಫಾರಸು ಮಾಡಿದವು.
- c.
- ಹೆಚ್.ವಿ. ಕಾಮತ್ ಮತ್ತು ಕೆ.ಎಂ. ಮುನ್ಷಿ, “ಫೆಡರಲ್” ಪದವನ್ನು ಭಾರತ ಸಂವಿಧಾನದಲ್ಲಿ ಅಳವಡಿಸಲು ಒತ್ತಾಯಿಸಿದರು.
- d.
- ಸಂವಿಧಾನ ರಚನಾ ಸಮಿತಿಯು “ಒಕ್ಕೂಟ ವ್ಯವಸ್ಥೆ” (ಫೆಡರಲಿಸಂ) ಪದವನ್ನು ಭಾರತ ಸಂವಿಧಾನದಲ್ಲಿ ಅಳವಡಿಸಲು ಸಮ್ಮತಿಸಿತು.
- (1)(a) ಮತ್ತು (b) ಹೇಳಿಕೆಗಳು ಸರಿಯಾಗಿವೆ.
- (2)(b) ಮತ್ತು (d) ಹೇಳಿಕೆಗಳು ಸರಿಯಾಗಿವೆ.
- (3)(c) ಮತ್ತು (d) ಹೇಳಿಕೆಗಳು ಸರಿಯಾಗಿವೆ.
- (4)(a) ಮತ್ತು (c) ಹೇಳಿಕೆಗಳು ಸರಿಯಾಗಿವೆ.
Correct answer
From the official answer key, including any revision.
- English(1) Statements (a) and (b) are correct
- ಕನ್ನಡ(1) (a) ಮತ್ತು (b) ಹೇಳಿಕೆಗಳು ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.