Skip to content
KK 2026AD/AHO Horticulture DepartmentQuestion 17 of 99

KEA Horticulture AD/AHO General Knowledge Paper 1 KK 2026: question 17

Question

English

In a significant milestone in India-Mongolia cultural and spiritual relations, the Holy relics of which of the following two chief disciples of Lord Buddha were ceremonially enshrined at the Gandantegchinlen Monastery in Ulaanbaatar, Mongolia in May 2026?

  1. (1)Arhat Anand and Arhat Subhuti
  2. (2)Arhat Sariputra and Arhat Mahamoggallana
  3. (3)Arhat Katyayana and Arhat Anuruddha
  4. (4)Arhat Upali and Arhat Rahula

ಕನ್ನಡ

ಭಾರತ-ಮಂಗೋಲಿಯಾ ನಡುವಣ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳ ಪ್ರಮುಖ ಮೈಲುಗಲ್ಲು ಎಂಬಂತೆ, ಭಗವಾನ್ ಬುದ್ಧನ ಯಾವ ಇಬ್ಬರು ಪ್ರಮುಖ ಶಿಷ್ಯಂದಿರ ಪಳೆಯುಳಿಕೆಗಳನ್ನು ಸಂಪ್ರದಾಯಬದ್ಧವಾಗಿ ಮಂಗೋಲಿಯಾದ ಉಲಾನಬಾತರ್‌ನ ಗಂಡಾನ್‌ಟೆಗ್‌ಚಿನ್ಲಿನ್ ವಿಹಾರ (ಮೊನಾಸ್ಟರಿ)ದಲ್ಲಿ ಮೇ 2026 ರಲ್ಲಿ ಪ್ರತಿಷ್ಠಾಪಿಸಲಾಗಿದೆ?

  1. (1)ಅರ್ಹತ್ ಆನಂದ್ ಮತ್ತು ಅರ್ಹತ್ ಸುಭೂತಿ
  2. (2)ಅರ್ಹತ್ ಸಾರಿಪುತ್ರ ಮತ್ತು ಅರ್ಹತ್ ಮಹಾಮೊಗ್ಗಲ್ಲಾನ
  3. (3)ಅರ್ಹತ್ ಕಾತ್ಯಾಯನ ಮತ್ತು ಅರ್ಹತ್ ಅನುರುದ್ಧ
  4. (4)ಅರ್ಹತ್ ಉಪಾಲಿ ಮತ್ತು ಅರ್ಹತ್ ರಾಹುಲ

Correct answer

From the official answer key, including any revision.

  • English(2) Arhat Sariputra and Arhat Mahamoggallana
  • ಕನ್ನಡ(2) ಅರ್ಹತ್ ಸಾರಿಪುತ್ರ ಮತ್ತು ಅರ್ಹತ್ ಮಹಾಮೊಗ್ಗಲ್ಲಾನ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.