FN 2021ACFQuestion 51 of 97
KPSC ACF General Paper 1 FN 2021: question 51
Question
English
Assertion (A) / Reason (R):
- A.
- Tendulkar committee observed that the head count of rural poor is largely under estimated in India
- R.
- The Yardstick of consumer price index for agricultural labourers was used to estimate the price rise for the whole of rural population in India
- (1)Both (A) and (R) are correct, but (R) is not the right explanation of (A).
- (2)Both (A) and (R) are correct and (R) is the right explanation of (A).
- (3)Both (A) and (R) are wrong.
- (4)(A) is wrong but (R) is correct.
ಕನ್ನಡ
ಪ್ರತಿಪಾದನೆ (A) / ವಿವೇಚನೆ (R):
- A.
- ತೆಂಡುಲ್ಕರ್ ಸಮಿತಿಯ ಅಭಿಪ್ರಾಯದಂತೆ ಭಾರತದಲ್ಲಿ ಗ್ರಾಮೀಣ ಬಡತನದ ತಲೆ ಲೆಕ್ಕಾಚಾರವು ನಿಮ್ನವಾಗಿ ಅಂದಾಜಿತವಾಗಿದೆ.
- R.
- ಸಮಗ್ರ ಭಾರತದ ಗ್ರಾಮೀಣ ಜನಸಂಖ್ಯೆಗೆ ಸಂಬಂಧಿಸಿದಂತೆ ಬೆಲೆ ಏರಿಕೆಯನ್ನು ಅಂದಾಜಿಸುವಲ್ಲಿ ಕೃಷಿ ಕ್ಷೇತ್ರದ ಶ್ರಮಿಕರ ಗ್ರಾಹಕ ಬೆಲೆ ಸೂಚ್ಯಂಕವು ಅಳತೆಗೋಲಾಗಿ ಉಪಯೋಗಿಸಲ್ಪಟ್ಟಿದೆ.
- (1)(A) ಮತ್ತು (R)ಗಳೆರಡೂ ಸರಿ, ಆದರೆ (R), (A)ಯ ಸರಿಯಾದ ವಿವರಣೆಯಲ್ಲ
- (2)(A) ಮತ್ತು (R)ಗಳೆರಡೂ ಸರಿ ಮತ್ತು (R), (A)ಯ ಸರಿಯಾದ ವಿವರಣೆ
- (3)(A) ಮತ್ತು (R)ಗಳೆರಡೂ ತಪ್ಪು
- (4)(A) ಯು ತಪ್ಪು, ಆದರೆ (R) ಸರಿ
Correct answer
From the official answer key, including any revision.
- English(3) Both (A) and (R) are wrong.
- ಕನ್ನಡ(3) (A) ಮತ್ತು (R)ಗಳೆರಡೂ ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.