FN 2021ACFQuestion 47 of 97
KPSC ACF General Paper 1 FN 2021: question 47
Question
English
Given below are two statements, one labeled as Assertion (A) and the other labeled as Reason (R)In the context of the above statements. Which of the following is true?
- A.
- Absolute poverty is the number of people who do not have income enough to satisfy their basic needs
- R.
- Poverty exists because of illiteracy only.
- (1)Both (A) and (R) are correct and (R) is the right explanation of (A)
- (2)(A) is correct, (R) is not the right explanation of (A)
- (3)(A) is correct, but (R) is not correct
- (4)(A) is not correct, but (R) correct
ಕನ್ನಡ
ಕೆಳಗೆ ನೀಡಿರುವ ಎರಡು ವಾಕ್ಯಗಳಲ್ಲಿ ಒಂದನ್ನು ಹೇಳಿಕೆ (A) ಮತ್ತು ಇನ್ನೊಂದನ್ನು ಕಾರಣ (R) ಎಂದು ಸೂಚಿಸಲಾಗಿದೆ.ಮೇಲಿನ ವಾಕ್ಯಗಳ ಸಂದರ್ಭದಲ್ಲಿ ಕೆಳಗಿನವುಗಳಲ್ಲಿ ಸರಿಯಾದದ್ದನ್ನು ಗುರುತಿಸಿ.
- A.
- ಸಂಪೂರ್ಣ ಬಡತನವೆಂದರೆ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಬೇಕಾಗುವಷ್ಟು ಆದಾಯವಿಲ್ಲದ ಜನಗಳ ಸಂಖ್ಯೆ.
- R.
- ಬಡತನದ ಅಸ್ತಿತ್ವಕ್ಕೆ ಅನಕ್ಷರತೆಯೊಂದೇ ಕಾರಣ.
- (1)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (A) ಕುರಿತಾಗಿ (R) ವಿವರಣೆ ಸರಿಯಾಗಿದೆ.
- (2)(A) ಸರಿಯಾಗಿದೆ, (A) ಕುರಿತಾಗಿ ವಿವರಣೆ (R) ತಪ್ಪು.
- (3)(A) ಸರಿಯಾಗಿದೆ, ಆದರೆ (R) ತಪ್ಪಾಗಿದೆ.
- (4)(A) ತಪ್ಪಾಗಿದೆ, ಆದರೆ (R) ಸರಿಯಾಗಿದೆ.
Correct answer
From the official answer key, including any revision.
- English(3) (A) is correct, but (R) is not correct
- ಕನ್ನಡ(3) (A) ಸರಿಯಾಗಿದೆ, ಆದರೆ (R) ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.