FN 2020ACFQuestion 99 of 100
KPSC ACF General Paper 1 FN 2020: question 99
Question
English
Match the following Tiger reserves of Indian and their locations :Which of the above pairs are correctly matched ?Choose the correct answer from the options given below :
| Tiger reserve | Located at |
|---|---|
| A. Kali Tiger Reserve | Karnataka |
| B. Kalakkad Mundanthurai | Tamil Nadu |
| C. Parambikulam | Kerala |
- (1)A and C only
- (2)A and B only
- (3)B and C only
- (4)All of the above
ಕನ್ನಡ
ಭಾರತದ ಈ ಕೆಳಗಿನ ಹುಲಿ ಮೀಸಲು ಅರಣ್ಯಗಳು ಮತ್ತು ಅವುಗಳ ನೆಲೆಗಳನ್ನು ಹೊಂದಿಸಿ :ಈ ಮೇಲೆ ನೀಡಲಾಗಿರುವ ಯಾವ ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
| ಹುಲಿ ಮೀಸಲು ಅರಣ್ಯ | ನೆಲೆಗೊಂಡಿರುವ ಸ್ಥಳ |
|---|---|
| A. ಕಾಳಿ ಮೀಸಲು ಅರಣ್ಯ | ಕರ್ನಾಟಕ |
| B. ಕಲಕ್ಕಾಡ್ ಮುಂಡನ್ತುರೈ | ತಮಿಳುನಾಡು |
| C. ಪರಾಂಬಿಕುಲಮ್ | ಕೇರಳ |
- (1)A ಮತ್ತು C ಮಾತ್ರ
- (2)A ಮತು B ಮಾತ್ರ
- (3)B ಮತ್ತು C ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.