Skip to content
FN 2020ACFQuestion 97 of 100

KPSC ACF General Paper 1 FN 2020: question 97

Question

English

With regard to 'Golden rice', which of the following statements is correct ?

  1. (1)It is vitamin A enriched, with PSY and CRTI genes from daffodil.
  2. (2)It is pest resistant, with 'cry gene' from Bacillus thuringiensis.
  3. (3)It is drought tolerant, developed using Agrobacterium.
  4. (4)It has yellow grains, because of gene induction from a primitive variety of rice.

ಕನ್ನಡ

'ಸುವರ್ಣ ಅಕ್ಕಿ' ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ?

  1. (1)ಡಾಫೋಡಿಲ್‌ನಿಂದ ಪಿ.ಎಸ್.ವೈ. ಮತ್ತು ಸಿ.ಆರ್.ಟಿ.I ಜೀನುಗಳೊಂದಿಗೆ, ಅದು ವಿಟಮಿನ್-ಎ ನಿಂದ ಸಮೃದ್ಧವಾಗಿದೆ.
  2. (2)ಬ್ಯಾಸಿಲ್ಲಸ್ ಥುರಿಂಜಿಯೆನ್ಸಿಸ್‌ನಿಂದ "ಕ್ರೈ ಜೀನ್" ನೊಂದಿಗೆ, ಇದು ಪೀಡೆ ನಿರೋಧಕ.
  3. (3)ಆಗ್ರೋಬ್ಯಾಕ್ಟೀರಿಯಂನ್ನು ಬಳಸಿ ಅಭಿವೃದ್ಧಿ ಪಡಿಸಿದ ಬರ ಸಹಿಷ್ಣುಕ.
  4. (4)ಅಕ್ಕಿಯ ಒಂದು ಆದಿಮ ವೈವಿಧ್ಯದ ಜೀನ್‌ನ ಉಪೋದ್ಘಾತದ ಕಾರಣದಿಂದಾಗಿ ಅದು ಹಳದಿ ಕಾಳುಗಳನ್ನು ಹೊಂದಿದೆ

Correct answer

From the official answer key, including any revision.

  • English(1) It is vitamin A enriched, with PSY and CRTI genes from daffodil.
  • ಕನ್ನಡ(1) ಡಾಫೋಡಿಲ್‌ನಿಂದ ಪಿ.ಎಸ್.ವೈ. ಮತ್ತು ಸಿ.ಆರ್.ಟಿ.I ಜೀನುಗಳೊಂದಿಗೆ, ಅದು ವಿಟಮಿನ್-ಎ ನಿಂದ ಸಮೃದ್ಧವಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biotechnology