FN 2020ACFQuestion 84 of 100
KPSC ACF General Paper 1 FN 2020: question 84
Question
English
The Poverty Line has been defined on the basis of
- (1)the standard of living of the majority of the people
- (2)the income level of the majority of the people
- (3)the requirement of 2400 calories per person per day for rural areas and 2100 calories per person per day for urban areas
- (4)the customs of the people
ಕನ್ನಡ
ಬಡತನ ರೇಖೆಯನ್ನು ಇದರ ಆಧಾರದ ಮೇಲೆ ವ್ಯಾಖ್ಯಾನಿಸಲಾಗಿದೆ
- (1)(ಅತ್ಯಧಿಕ) ಬಹು ಸಂಖ್ಯಾತ ಜನರ ಜೀವನಮಟ್ಟ
- (2)(ಅತ್ಯಧಿಕ) ಬಹು ಸಂಖ್ಯಾತ ಜನರ ಆದಾಯದ ಮಟ್ಟ
- (3)ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿವಸಕ್ಕೆ 2400 ಕ್ಯಾಲೊರಿಗಳಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿವಸಕ್ಕೆ 2100 ಕ್ಯಾಲೊರಿಗಳಷ್ಟು ಅಗತ್ಯತೆ
- (4)ಜನರ ರೂಢಿ (ರಿವಾಜು) ಗಳು
Correct answer
From the official answer key, including any revision.
- English(3) the requirement of 2400 calories per person per day for rural areas and 2100 calories per person per day for urban areas
- ಕನ್ನಡ(3) ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿವಸಕ್ಕೆ 2400 ಕ್ಯಾಲೊರಿಗಳಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿವಸಕ್ಕೆ 2100 ಕ್ಯಾಲೊರಿಗಳಷ್ಟು ಅಗತ್ಯತೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.