FN 2020ACFQuestion 82 of 100
KPSC ACF General Paper 1 FN 2020: question 82
Question
English
When the Cash Reserve Ratio is increased by the RBI, it will
- (1)increase the Supply of Money in the Economy
- (2)decrease the Supply of Money in the Economy
- (3)have no impact on the Supply of Money in the Economy
- (4)initially increase and later on decrease automatically
ಕನ್ನಡ
ನಗದು ಮೀಸಲು ಪ್ರಮಾಣವನ್ನು (ಕ್ಯಾಶ್ ರಿಸರ್ವ್ ರೇಷಿಯೊವನ್ನು) RBI (Reserve Bank of India) ವು ಹೆಚ್ಚು ಮಾಡಿದಾಗ ಅದು
- (1)ಆರ್ಥಿಕತೆಯಲ್ಲಿ ಹಣದ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ
- (2)ಆರ್ಥಿಕತೆಯಲ್ಲಿ ಹಣದ ಪೂರೈಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ
- (3)ಹಣದ ಪೂರೈಕೆಯ ಪ್ರಮಾಣದ ಮೇಲೆ ಯಾವುದೇ ಪ್ರಭಾವವು ಇರುವುದಿಲ್ಲ
- (4)ಪ್ರಾರಂಭದಲ್ಲಿ ಹಣದ ಪ್ರಮಾಣವನ್ನು ಹೆಚ್ಚಿಸಿ ನಂತರ ಸ್ವಯಂಚಾಲಿತವಾಗಿ ಕಡಿಮೆ ಮಾಡುವುದು
Correct answer
From the official answer key, including any revision.
- English(2) decrease the Supply of Money in the Economy
- ಕನ್ನಡ(2) ಆರ್ಥಿಕತೆಯಲ್ಲಿ ಹಣದ ಪೂರೈಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.