FN 2020ACFQuestion 80 of 100
KPSC ACF General Paper 1 FN 2020: question 80
Question
English
Mixed Economy means
- (1)both agriculture and industry are given equal importance
- (2)both small-scale and heavy industries exist in the State
- (3)there is co-existence of private along with public sector
- (4)economy is controlled by military and civilian rules
ಕನ್ನಡ
ಮಿಶ್ರ ಆರ್ಥಿಕತೆ ಎಂದರೆ
- (1)ಕೃಷಿ ಮತ್ತು ಕೈಗಾರಿಕೆಗಳೆರಡಕ್ಕೂ ಸಮಾನ ಮಹತ್ವ ನೀಡುವುದು
- (2)ರಾಜ್ಯದಲ್ಲಿ ಸಣ್ಣ ಮತ್ತು ಬೃಹತ್ ಪ್ರಮಾಣದ ಉದ್ದಿಮೆಗಳೆರಡೂ ಅಸ್ತಿತ್ವದಲ್ಲಿರುವುದು
- (3)ಸಾರ್ವಜನಿಕ ವಲಯದೊಂದಿಗೆ ಖಾಸಗಿ ವಲಯಗಳು ಜೊತೆಜೊತೆಯಾಗಿರುವುದು (ಸಹ ಅಸ್ತಿತ್ವದಲ್ಲಿರುವುದು)
- (4)ಆರ್ಥಿಕತೆಯು ಮಿಲಿಟರಿ ಹಾಗೂ ನಾಗರಿಕ ನಿಯಮಗಳಿಂದ ನಿಯಂತ್ರಿಸಲ್ಪಡುವುದು
Correct answer
From the official answer key, including any revision.
- English(3) there is co-existence of private along with public sector
- ಕನ್ನಡ(3) ಸಾರ್ವಜನಿಕ ವಲಯದೊಂದಿಗೆ ಖಾಸಗಿ ವಲಯಗಳು ಜೊತೆಜೊತೆಯಾಗಿರುವುದು (ಸಹ ಅಸ್ತಿತ್ವದಲ್ಲಿರುವುದು)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.