FN 2020ACFQuestion 72 of 100
KPSC ACF General Paper 1 FN 2020: question 72
Question
English
Which among the following is not listed as a Fundamental Duty ?
- (1)To develop scientific temper
- (2)Not to involve in the corrupt practices
- (3)To protect and improve the natural environment
- (4)To abide by the Constitution
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದನ್ನು ಒಂದು ಮೂಲಭೂತ ಕರ್ತವ್ಯವಾಗಿ ಪಟ್ಟಿ ಮಾಡಲಾಗಿಲ್ಲ ?
- (1)ವೈಜ್ಞಾನಿಕ ಮನೋಭಾವ ಬೆಳೆಸುವುದು
- (2)ಭ್ರಷ್ಟಾಚಾರದ ಅಭ್ಯಾಸಗಳಲ್ಲಿ ಭಾಗಿಯಾಗದಿರುವುದು
- (3)ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಮತ್ತು ಸುಧಾರಿಸುವುದು
- (4)ಸಂವಿಧಾನಕ್ಕೆ ಅನುವರ್ತಿಯಾಗಿರುವುದು
Correct answer
From the official answer key, including any revision.
- English(2) Not to involve in the corrupt practices
- ಕನ್ನಡ(2) ಭ್ರಷ್ಟಾಚಾರದ ಅಭ್ಯಾಸಗಳಲ್ಲಿ ಭಾಗಿಯಾಗದಿರುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.