FN 2020ACFQuestion 52 of 100
KPSC ACF General Paper 1 FN 2020: question 52
Question
English
Which one of the following is not correct ?
- (1)The meteoroids are termed as 'Shooting stars'.
- (2)Meteoroids becomes luminous when they enter the atmosphere.
- (3)All meteoroids fall on the Earth in the form of ash.
- (4)Meteoroids move in space at great speed.
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿಲ್ಲ ?
- (1)ಉಲ್ಕಾಭಗಳನ್ನು 'ಶೂಟಿಂಗ್ ಸ್ಟಾರ್ಸ್' ಎಂದು ಕರೆಯಲಾಗುತ್ತದೆ.
- (2)ವಾತಾವರಣವನ್ನು ಪ್ರವೇಶಿಸಿದಾಗ ಉಲ್ಕಾಭಗಳು ಪ್ರಕಾಶಮಾನವಾಗುತ್ತವೆ.
- (3)ಎಲ್ಲಾ ಉಲ್ಕಾಭಗಳು ಬೂದಿ ರೂಪದಲ್ಲಿ ಭೂಮಿಯ ಮೇಲೆ ಬೀಳುತ್ತವೆ.
- (4)ಬಾಹ್ಯಾಕಾಶದಲ್ಲಿ ಉಲ್ಕಾಭಗಳು ಅಧಿಕ ವೇಗದಲ್ಲಿ ಚಲಿಸುತ್ತವೆ.
Correct answer
From the official answer key, including any revision.
- English(3) All meteoroids fall on the Earth in the form of ash.
- ಕನ್ನಡ(3) ಎಲ್ಲಾ ಉಲ್ಕಾಭಗಳು ಬೂದಿ ರೂಪದಲ್ಲಿ ಭೂಮಿಯ ಮೇಲೆ ಬೀಳುತ್ತವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.