FN 2020ACFQuestion 27 of 100
KPSC ACF General Paper 1 FN 2020: question 27
Question
English
Consider the following statements regarding Chandrayaan-2 :Which of the above statements is/are correct ?Choose the correct answer from the options given below :
- A.
- The Orbiter payloads conduct remote-sensing observations from a 100 km orbit.
- B.
- The Orbiter camera is the highest resolution camera in any lunar mission so far.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಚಂದ್ರಯಾನ-2 ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿಈ ಮೇಲಿನ ಹೇಳಿಕೆಗಳಲ್ಲಿ ಯಾವುದು / ಯಾವುವು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- A.
- ಆರ್ಬಿಟರ್‌ನ (ಕಕ್ಷೆಗಾಮಿ) ಉಪಕರಣಗಳು (ಸಹವಸ್ತುಗಳು) 100 ಕಿ.ಮೀ. ಕಕ್ಷೆಯಿಂದ ದೂರಸಂವೇದಿ ಅವಲೋಕನಗಳನ್ನು ನಡೆಸುವುದು.
- B.
- ಇದುವರೆಗಿನ ಯಾವುದೇ ಚಂದ್ರ ಮಿಷನ್ ಅಭಿಯಾನಗಳಲ್ಲಿ ಅತಿಹೆಚ್ಚು ರೆಸಲ್ಯೂಷನ್‌ನ (ಪೃಥಕ್ಕರಣದ) ಕ್ಯಾಮರಾವೆಂದರೆ ಆರ್ಬಿಟರ್ (ಕಕ್ಷೆಗಾಮಿ) ಕ್ಯಾಮೆರಾ ಆಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಆಗಲೀ ಅಥವಾ B ಆಗಲೀ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.