FN 2020ACFQuestion 16 of 100
KPSC ACF General Paper 1 FN 2020: question 16
Question
English
Which of the following companies are treated as one of the categories of Non-Banking Financial Companies (NBFCs) and comes under the supervision of the RBI ?
- (1)Housing Finance Companies (HFCs)
- (2)Micro Finance Companies (MFCs)
- (3)Infrastructure Finance Companies (IFCs)
- (4)Industrial Finance Companies (IFCs)
ಕನ್ನಡ
ಈ ಕೆಳಗಿನ ಯಾವ ಕಂಪನಿಯನ್ನು NBFC (ಬ್ಯಾಂಕೇತರ ಹಣಕಾಸು ಕಂಪನಿ)ಗಳ ಪ್ರವರ್ಗಗಳಲ್ಲೊಂದೆಂಬುದಾಗಿ ಪರಿಗಣಿಸಲಾಗುವುದು ಮತ್ತು ಅದು ಭಾರತೀಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆಯಡಿ ಬರುತ್ತದೆ?
- (1)ಗೃಹನಿರ್ಮಾಣ ಹಣಕಾಸು ಕಂಪನಿಗಳು (HFCಗಳು)
- (2)ಸೂಕ್ಷ್ಮ (ಕಿರು) ಹಣಕಾಸು ಕಂಪನಿಗಳು (MFCಗಳು)
- (3)ಮೂಲಸೌಕರ್ಯ ಹಣಕಾಸು ಕಂಪನಿಗಳು (IFCಗಳು)
- (4)ಕೈಗಾರಿಕಾ ಹಣಕಾಸು ಕಂಪನಿಗಳು (IFCಗಳು)
Correct answer
From the official answer key, including any revision.
- English(2) Micro Finance Companies (MFCs) · (3) Infrastructure Finance Companies (IFCs) · (4) Industrial Finance Companies (IFCs)
- ಕನ್ನಡ(2) ಸೂಕ್ಷ್ಮ (ಕಿರು) ಹಣಕಾಸು ಕಂಪನಿಗಳು (MFCಗಳು) · (3) ಮೂಲಸೌಕರ್ಯ ಹಣಕಾಸು ಕಂಪನಿಗಳು (IFCಗಳು) · (4) ಕೈಗಾರಿಕಾ ಹಣಕಾಸು ಕಂಪನಿಗಳು (IFCಗಳು)
- More than one option is accepted in the final key.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.