AN 2020ACFQuestion 79 of 99
KPSC ACF Aptitude Test Paper 2 AN 2020: question 79
Question
English
In a class there are 33 students comprising of boys and girls. In a monthly test, the average score of the class was 14. The average scores of all the girls and boys of the class were 15 and 12 respectively. Assuming that all the students had taken the test, what is the number of girls and boys in the class ?
- (1)(11, 22)
- (2)(22, 11)
- (3)(33, 11)
- (4)(33, 14)
ಕನ್ನಡ
ಒಂದು ತರಗತಿಯಲ್ಲಿ ಬಾಲಕರು ಮತ್ತು ಬಾಲಕಿಯರನ್ನು ಒಳಗೊಂಡು 33 ವಿದ್ಯಾರ್ಥಿಗಳಿದ್ದಾರೆ. ಒಂದು ಮಾಸಿಕ ಪರೀಕ್ಷೆಯಲ್ಲಿ, ತರಗತಿಯ ಸರಾಸರಿ ಅಂಕ 14, ಶಾಲೆಯ ಎಲ್ಲಾ ಬಾಲಕಿಯರು ಮತ್ತು ಬಾಲಕರ ಸರಾಸರಿ ಅಂಕಗಳು ಅನುಕ್ರಮವಾಗಿ 15 ಮತ್ತು 12 ಆಗಿರುತ್ತವೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದಾರೆಂದು ಭಾವಿಸಿದಲ್ಲಿ, ತರಗತಿಯಲ್ಲಿರುವ ಬಾಲಕಿಯರು ಮತ್ತು ಬಾಲಕರ ಸಂಖ್ಯೆ ಎಷ್ಟು ?
- (1)(11, 22)
- (2)(22, 11)
- (3)(33, 11)
- (4)(33, 14)
Correct answer
From the official answer key, including any revision.
- (2) (22, 11)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.