KPSC ACF Aptitude Test Paper 2 AN 2020: question 77
Question
English
Directions (Question nos. 75 to 77) : The following line graph gives the ratio of the amount of imports by a company to the amount of exports from that company over the period from 1995 to 2001.Ratio of Value of Imports to Exports by a Company Over the Years.If the imports of the company in 1996 were ₹ 272 crores, then the exports from the company in 1996 were
This question has a figure; it is shown in practice mode.
- (1)₹ 370 crores
- (2)₹ 320 crores
- (3)₹ 280 crores
- (4)₹ 275 crores
ಕನ್ನಡ
ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 75 ರಿಂದ 77) : ಈ ಕೆಳಗಿನ ರೇಖಾ ನಕ್ಷೆಯು (ಗ್ರಾಫ್), ಒಂದು ಕಂಪನಿಯಿಂದ ಮಾಡಲಾದ ರಫ್ತುಗಳ ಮೊತ್ತಕ್ಕೆ ಪ್ರತಿಯಾಗಿ ಆ ಕಂಪನಿಯು 1995 ರಿಂದ 2001 ರವರೆಗಿನ ಅವಧಿಯಲ್ಲಿ ಮಾಡಿಕೊಂಡ ಆಮದುಗಳ ಮೊತ್ತದ ಪ್ರಮಾಣವನ್ನು ನೀಡುತ್ತದೆ.ವರ್ಷದಿಂದ ವರ್ಷಕ್ಕೆ ಒಂದು ಕಂಪನಿಯು ಮಾಡಿದ ರಫ್ತುಗಳಿಗೆ ಪ್ರತಿಯಾಗಿ ಮಾಡಿಕೊಂಡ ಆಮದುಗಳ ಮೌಲ್ಯದ ಅನುಪಾತ.1996 ರಲ್ಲಿ ಕಂಪನಿಯ ಆಮದುಗಳು ₹ 272 ಕೋಟಿಗಳಾಗಿದ್ದಲ್ಲಿ, 1996 ರಲ್ಲಿ ಕಂಪನಿಯಿಂದ ಆದ ರಫ್ತುಗಳು ಎಷ್ಟು ?
This question has a figure; it is shown in practice mode.
- (1)₹ 370 ಕೋಟಿಗಳು
- (2)₹ 320 ಕೋಟಿಗಳು
- (3)₹ 280 ಕೋಟಿಗಳು
- (4)₹ 275 ಕೋಟಿಗಳು
Correct answer
From the official answer key, including any revision.
- English(2) ₹ 320 crores
- ಕನ್ನಡ(2) ₹ 320 ಕೋಟಿಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.