AN 2020ACFQuestion 29 of 99
KPSC ACF Aptitude Test Paper 2 AN 2020: question 29
Question
English
Two men start to walk together to a certain destination. One walks at 3 kmph and the other at 3.75 kmph. The latter arrives half an hour before the former. Then the distance is
- (1)8.5 km
- (2)7.5 km
- (3)9.5 km
- (4)10.5 km
ಕನ್ನಡ
ಒಂದು ನಿಶ್ಚಿತ ಗಮ್ಯಸ್ಥಾನವನ್ನು ತಲುಪಲು ಇಬ್ಬರು ಗಂಡಸರು ಒಟ್ಟಿಗೆ ನಡೆಯಲಾರಂಭಿಸುವರು. ಒಬ್ಬರು ಗಂಟೆಗೆ 3 ಕಿ.ಮೀ. ವೇಗದಲ್ಲಿ ಮತ್ತು ಇನ್ನೊಬ್ಬರು ಗಂಟೆಗೆ 3.75 ಕಿ.ಮೀ. ವೇಗದಲ್ಲಿ ನಡೆಯಲಾರಂಭಿಸುವರು. ಎರಡನೆಯವನು ಮೊದಲನೆಯವನಿಗಿಂತ ಅರ್ಧಗಂಟೆ ಮುಂಚಿತವಾಗಿ ತಲುಪುತ್ತಾನೆ. ಹಾಗಿದ್ದಲ್ಲಿ ಇರುವ ದೂರ ಎಷ್ಟು?
- (1)8.5 ಕಿ.ಮೀ.
- (2)7.5 ಕಿ.ಮೀ.
- (3)9.5 ಕಿ.ಮೀ.
- (4)10.5 ಕಿ.ಮೀ.
Correct answer
From the official answer key, including any revision.
- English(2) 7.5 km
- ಕನ್ನಡ(2) 7.5 ಕಿ.ಮೀ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.