AN 2020ACFQuestion 17 of 99
KPSC ACF Aptitude Test Paper 2 AN 2020: question 17
Question
English
Consider the following statements :Which of the above statements is/are correct ?
- A.
- If x and y are composite numbers, then x + y is also a composite number.
- B.
- There does not exist a natural number which is neither prime nor composite.
- (1)A only
- (2)B only
- (3)Both A and B
- (4)None of the above
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಯಾವ ಹೇಳಿಕೆ / ಗಳು ಸರಿಯಾಗಿವೆ ?
- A.
- x ಮತ್ತು y ಗಳು ಸಂಯೋಜಿತ/ಸಂಯುಕ್ತ ಸಂಖ್ಯೆಗಳಾಗಿದ್ದಲ್ಲಿ, ಆಗ x + y ಸಹಾ ಒಂದು ಸಂಯೋಜಿತ/ಸಂಯುಕ್ತ ಸಂಖ್ಯೆಯಾಗಿರುತ್ತದೆ.
- B.
- ಅವಿಭಾಜ್ಯ ಸಂಖ್ಯೆ ಆಗಲೀ ಇಲ್ಲವೇ ಸಂಯೋಜಿತ / ಸಂಯುಕ್ತ ಸಂಖ್ಯೆ ಆಗಲೀ ಆಗಿಲ್ಲದಿರುವ ಒಂದು ಸ್ವಾಭಾವಿಕ ಸಂಖ್ಯೆಯು ಅಸ್ತಿತ್ವದಲ್ಲಿರುವುದಿಲ್ಲ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.