HK 2024AC SAADQuestion 88 of 99
KPSC AC SAAD General Studies Paper 1 HK 2024: question 88
Question
English
With respect to Africa which of the following statements is/are not correct?
- (a.
- The main Abyssinian Highland is formed of thick layers of basalt in Africa.
- (b.
- Major hydel power project is on Victoria falls in Zambia.
- (c.
- The highest peak is Ras Dashen located in South Africa.
- (1)(a) only
- (2)(a) and (b) only
- (3)(b) and (c) only
- (4)(c) only
ಕನ್ನಡ
ಆಫ್ರಿಕಾಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಯು/ಗಳು ಸರಿಯಾಗಿಲ್ಲ?
- (a.
- ಮುಖ್ಯ ಅಬಿಸಿನಿಯನ್ ಎತ್ತರ ಭೂಮಿಯು ಆಫ್ರಿಕಾದಲ್ಲಿ ಬಸಾಲ್ಟ್‌ನ ಗಟ್ಟಿ ಪದರಗಳಲ್ಲಿ ರೂಪುಗೊಂಡಿದೆ.
- (b.
- ಝಾಂಬಿಯದಲ್ಲಿರುವ ವಿಕ್ಟೋರಿಯಾ ಜಲಪಾತದಲ್ಲಿ ಪ್ರಮುಖ ಜಲಶಕ್ತಿ ಯೋಜನೆ ಇದೆ.
- (c.
- ದಕ್ಷಿಣ ಆಫ್ರಿಕಾದಲ್ಲಿರುವ ರಸ್ ದಶನ್ ಅತಿ ದೊಡ್ಡ ಶಿಖರವಾಗಿದೆ.
- (1)(a) ಮಾತ್ರ
- (2)(a) ಮತ್ತು (b) ಮಾತ್ರ
- (3)(b) ಮತ್ತು (c) ಮಾತ್ರ
- (4)(c) ಮಾತ್ರ
Correct answer
From the official answer key, including any revision.
- English(4) (c) only
- ಕನ್ನಡ(4) (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.