HK 2024AC SAADQuestion 85 of 99
KPSC AC SAAD General Studies Paper 1 HK 2024: question 85
Question
English
Given below are two statements, one is labelled as Assertion (A) and the other is labelled as Reason (R) :
- A.
- Ocean temperature remains constant beyond the depth of 1000 m.
- R.
- Vertical distribution of temperature in the deep ocean is controlled by density driven water movement.
- (1)Both (A) and (R) are true. (R) is the correct explanation of (A)
- (2)Both (A) and (R) are true. (R) is the incorrect explanation of (A)
- (3)(A) is true but (R) is false
- (4)Both (A) and (R) are false
ಕನ್ನಡ
ಈ ಕೆಳಗೆ ನೀಡಲಾದವುಗಳು ಎರಡು ಹೇಳಿಕೆಗಳಾಗಿದ್ದು ಒಂದನ್ನು ಪ್ರತಿಪಾದನೆ (A) ಎಂದೂ ಇನ್ನೊಂದನ್ನು ಕಾರಣ (R) ಎಂದೂ ವರ್ಗೀಕರಿಸಲಾಗಿದೆ :
- A.
- ಸಾಗರದ ಉಷ್ಣತೆಯು 1000 ಮೀ. ಆಳದಾಚೆಗೂ ಸ್ಥಿರವಾಗಿರುತ್ತದೆ.
- R.
- ಸಾಗರದ ಆಳದಲ್ಲಿ ಉಷ್ಣತೆಯ ಊರ್ಧ್ವ ವಿತರಣೆಯನ್ನು ಸಾಂದ್ರತೆಯಿಂದ ಪ್ರೇರಿತವಾದ ಜಲಚಲನೆಯು ನಿಯಂತ್ರಿಸುತ್ತದೆ.
- (1)(A) ಮತ್ತು (R) ಎರಡೂ ಸರಿಯಾಗಿವೆ. (R) ವು (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ಸರಿ. (R) ವು (A) ಯ ತಪ್ಪಾದ ವಿವರಣೆಯಾಗಿದೆ.
- (3)(A) ಸರಿಯಾಗಿದೆ ಆದರೆ (R) ತಪ್ಪಾಗಿದೆ.
- (4)(A) ಮತ್ತು (R) ಎರಡೂ ತಪ್ಪಾಗಿವೆ.
Correct answer
From the official answer key, including any revision.
- English(1) Both (A) and (R) are true. (R) is the correct explanation of (A)
- ಕನ್ನಡ(1) (A) ಮತ್ತು (R) ಎರಡೂ ಸರಿಯಾಗಿವೆ. (R) ವು (A) ಯ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.