Skip to content
HK 2024AC SAADQuestion 82 of 99

KPSC AC SAAD General Studies Paper 1 HK 2024: question 82

Question

English

Given below are two statements, one is labelled as Assertion (A) and the other is labelled as Reason (R) :

A.
Before the arrival of temperate zone cyclones, the air temperature starts increasing suddenly.
R.
South-Westerly winds blow at the front of temperate cyclones.
  1. (1)Both are correct and (R) is the correct explanation of (A)
  2. (2)Both are correct and (R) is the not the correct explanation of (A)
  3. (3)(A) is correct but (R) is incorrect
  4. (4)(A) is incorrect but (R) is correct

ಕನ್ನಡ

ಈ ಕೆಳಗೆ ನೀಡಲಾದವುಗಳು ಎರಡು ಹೇಳಿಕೆಗಳಾಗಿದ್ದು ಒಂದನ್ನು ಪ್ರತಿಪಾದನೆ (A) ಎಂದೂ ಇನ್ನೊಂದನ್ನು ಕಾರಣ (R) ಎಂದೂ ವರ್ಗೀಕರಿಸಲಾಗಿದೆ :

A.
ಸಮಶೀತೋಷ್ಣ ವಲಯದ ಚಂಡಮಾರುತಗಳು ಬರುವ ಮೊದಲು ಗಾಳಿಯ ಉಷ್ಣತೆಯು ಹಠಾತ್ತಾಗಿ ಹೆಚ್ಚಾಗಲು ಪ್ರಾರಂಭವಾಗುತ್ತದೆ.
R.
ನೈಋತ್ಯ ದಿಕ್ಕಿನ ಮಾರುತಗಳು ಸಮಶೀತೋಷ್ಣದ ಚಂಡಮಾರುತಗಳ ಮುಂಭಾಗದಲ್ಲಿ ಬೀಸುತ್ತವೆ.
  1. (1)ಎರಡೂ ಸರಿಯಾಗಿವೆ ಮತ್ತು (R) ವು (A) ಯ ಸರಿಯಾದ ವಿವರಣೆಯಾಗಿದೆ.
  2. (2)ಎರಡೂ ಸರಿಯಾಗಿವೆ ಮತ್ತು (R) ವು (A) ಯ ತಪ್ಪಾದ ವಿವರಣೆಯಾಗಿದೆ.
  3. (3)(A) ಸರಿಯಾಗಿದೆ ಆದರೆ (R) ತಪ್ಪಾಗಿದೆ.
  4. (4)(A) ತಪ್ಪಾಗಿದೆ ಆದರೆ (R) ಸರಿಯಾಗಿದೆ.

Correct answer

From the official answer key, including any revision.

  • English(1) Both are correct and (R) is the correct explanation of (A)
  • ಕನ್ನಡ(1) ಎರಡೂ ಸರಿಯಾಗಿವೆ ಮತ್ತು (R) ವು (A) ಯ ಸರಿಯಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography