Skip to content
HK 2024AC SAADQuestion 67 of 99

KPSC AC SAAD General Studies Paper 1 HK 2024: question 67

Question

English

Statement-I : A total of 223 out of 236 taluks have been notified as drought-affected in the Karnataka State during the year 2023-24.Statement-II : This has resulted into huge agriculture and horticulture crop loss in the State during Rabi Season 2023 over 20 lakh hectares of land.

  1. (1)Both Statement-I and Statement-II are correct. Statement-II is the correct explanation of Statement-I
  2. (2)Both Statement-I and Statement-II are correct but Statement-II is not the correct explanation for Statement-I
  3. (3)Statement-I is correct but Statement-II is incorrect
  4. (4)Statement-I is incorrect but Statement-II is correct

ಕನ್ನಡ

ಹೇಳಿಕೆ-I : 2023-24ರ ವರ್ಷಾವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 236 ತಾಲ್ಲೂಕುಗಳ ಪೈಕಿ ಒಟ್ಟು 223 ತಾಲ್ಲೂಕುಗಳನ್ನು ಬರ-ಪೀಡಿತವೆಂದು ಸೂಚಿಸಲಾಗಿದೆ.ಹೇಳಿಕೆ-II : ಇದು 20 ಲಕ್ಷ ಹೆಕ್ಟೇರುಗಳಿಗೂ ಮೇಲ್ಪಟ್ಟ ಭೂಮಿಯು 2023ರ ರಬಿ ಋತುಮಾನದ ಅವಧಿಯಲ್ಲಿ, ರಾಜ್ಯದಲ್ಲಿ ಅಪಾರವಾದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಕಾರಣವಾಯಿತು.

  1. (1)ಹೇಳಿಕೆ-I ಮತ್ತು ಹೇಳಿಕೆ-II ಸರಿಯಾಗಿವೆ ಮತ್ತು ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿದೆ.
  2. (2)ಹೇಳಿಕೆ-I ಮತ್ತು ಹೇಳಿಕೆ-II ಸರಿಯಾಗಿವೆ ಆದರೆ ಹೇಳಿಕೆ-II, ಹೇಳಿಕೆ-Iರ ಸರಿಯಾದ ವಿವರಣೆಯಾಗಿರುವುದಿಲ್ಲ.
  3. (3)ಹೇಳಿಕೆ-I ಸರಿ ಆದರೆ ಹೇಳಿಕೆ-II ತಪ್ಪು.
  4. (4)ಹೇಳಿಕೆ-I ತಪ್ಪು ಆದರೆ ಹೇಳಿಕೆ-II ಸರಿ.

Correct answer

From the official answer key, including any revision.

  • English(3) Statement-I is correct but Statement-II is incorrect
  • ಕನ್ನಡ(3) ಹೇಳಿಕೆ-I ಸರಿ ಆದರೆ ಹೇಳಿಕೆ-II ತಪ್ಪು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.