HK 2024AC SAADQuestion 64 of 99
KPSC AC SAAD General Studies Paper 1 HK 2024: question 64
Question
English
The creation of a 'Unity–Mall' in each State mentioned in the Indian Union Budget, 2023-24 is positioned to serve the following essential roles :Select the correct option :
- (a.
- In fostering economic development,
- (b.
- Providing citizens with recreational spaces,
- (c.
- Celebrating the rich cultural heritage of our diverse and unique nation.
- (1)(a) and (b) are correct only
- (2)Only (b) is correct
- (3)Only (a) is correct
- (4)All are correct
ಕನ್ನಡ
ಭಾರತದ ಕೇಂದ್ರ ಬಜೆಟ್ 2023-24ರಲ್ಲಿ ಹೇಳಲಾದಂತೆ, ಪ್ರತಿ ರಾಜ್ಯದಲ್ಲಿ ಒಂದು 'Unity-Mall'ನ ನಿರ್ಮಾಣವು ಈ ಕೆಳಗಿನ ಅತ್ಯಾವಶ್ಯಕ ಪಾತ್ರಗಳನ್ನು ನಿರ್ವಹಿಸಲು ಉದ್ದೇಶಿತವಾಗಿದೆ.ಈ ಮೇಲ್ಕಂಡವುಗಳಿಂದ ಸರಿಯಾದ ಆಯ್ಕೆಯನ್ನು (ಗಳನ್ನು) ಆರಿಸಿ :
- (a.
- ಆರ್ಥಿಕ ಅಭಿವೃದ್ಧಿಯನ್ನು ಬೆಳೆಸುವುದು
- (b.
- ನಾಗರಿಕರಿಗೆ ಮನರಂಜನಾ ಸ್ಥಳಗಳನ್ನು ಕಲ್ಪಿಸುವುದು
- (c.
- ನಮ್ಮ ವೈವಿಧ್ಯವುಳ್ಳ ಮತ್ತು ಅನನ್ಯ ರಾಷ್ಟ್ರದ ವೈಭವಯುಕ್ತ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವುದು.
- (1)(a) ಮತ್ತು (b) ಸರಿಯಾಗಿವೆ
- (2)(b) ಮಾತ್ರ ಸರಿ
- (3)(a) ಮಾತ್ರ ಸರಿ
- (4)ಮೇಲಿನ ಎಲ್ಲವೂ ಸರಿಯಾಗಿವೆ
Correct answer
From the official answer key, including any revision.
- English(4) All are correct
- ಕನ್ನಡ(4) ಮೇಲಿನ ಎಲ್ಲವೂ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.