HK 2024AC SAADQuestion 51 of 99
KPSC AC SAAD General Studies Paper 1 HK 2024: question 51
Question
English
Refer to the following information and answer the question given below :Mr. G, his sister, his son and his daughter are very good classical dancers.Which of the following pairs is the best and worst dancers?
- I.
- The best dancer and the worst dancer are of the same age.
- II.
- The best dancer’s twin and the worst dancer are of opposite sex.
- (1)Mr. G and his sister
- (2)Mr. G’s son and sister
- (3)Mr. G and his daughter
- (4)Mr. G’s son and daughter
ಕನ್ನಡ
ಕೆಳಗಿನ ಮಾಹಿತಿಯನ್ನು ಉಲ್ಲೇಖಿಸಿ, ನೀಡಲಾದ ಪ್ರಶ್ನೆಗೆ ಉತ್ತರಿಸಿ :ಶ್ರೀಯುತ G, ಆತನ ಸಹೋದರಿ, ಆತನ ಮಗ ಮತ್ತು ಆತನ ಮಗಳು ಉತ್ತಮ ಶಾಸ್ತ್ರೀಯ ನೃತ್ಯಗಾರರು.ಕೆಳಗಿನ ಜೋಡಿಗಳಲ್ಲಿ ಯಾವುದು ಉತ್ತಮ ಮತ್ತು ಕೆಟ್ಟ ನೃತ್ಯಗಾರರು?
- I.
- ಉತ್ತಮ ಹಾಗೂ ಕೆಟ್ಟ ನೃತ್ಯಗಾರರು ಒಂದೇ ವಯಸ್ಸಿನವರಾಗಿದ್ದಾರೆ.
- II.
- ಅತ್ಯುತ್ತಮ ನೃತ್ಯಗಾರರ ಅವಳಿ ಮತ್ತು ಕೆಟ್ಟ ನೃತ್ಯಗಾರರು ವಿರುದ್ಧ ಲಿಂಗದವರಾಗಿದ್ದಾರೆ.
- (1)ಶ್ರೀಯುತ G ಮತ್ತು ಸಹೋದರಿ
- (2)ಶ್ರೀಯುತ Gರವರ ಮಗ ಮತ್ತು ಸಹೋದರಿ
- (3)ಶ್ರೀಯುತ G ಮತ್ತು ಮಗಳು
- (4)ಶ್ರೀಯುತ Gರವರ ಮಗ ಮತ್ತು ಮಗಳು
Correct answer
From the official answer key, including any revision.
- English(2) Mr. G’s son and sister
- ಕನ್ನಡ(2) ಶ್ರೀಯುತ Gರವರ ಮಗ ಮತ್ತು ಸಹೋದರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.