Skip to content
HK 2024AC SAADQuestion 43 of 99

KPSC AC SAAD General Studies Paper 1 HK 2024: question 43

Question

English

The impartiality and independence of the Judiciary are essential for the enforcement of Fundamental Rights. The Indian Constitution empowers the Judiciary to issue writs for the enforcement of these rights. In consideration of this, identify the following statements that are correct.

(a.
Fundamental Rights guaranteed by the Constitution apply not just to actions of the Executive but also to those of the Legislature.
(b.
Any Executive or Legislative act that infringes upon these rights shall be deemed void, with courts empowered to make such declarations.
(c.
Courts have jurisdiction to enforce Fundamental Rights against private entities and individuals and may grant compensation for violations.
(d.
Courts cannot act either spontaneously or in response to Public Interest Litigations (PILs) when exercising their jurisdiction.
  1. (1)(a), (b) and (c) only
  2. (2)(a), (c) and (d) only
  3. (3)(a), (b) and (d) only
  4. (4)All of the above

ಕನ್ನಡ

ಮೂಲಭೂತ ಹಕ್ಕುಗಳ ಜಾರಿಗಾಗಿ ನ್ಯಾಯಾಂಗದ ನಿಷ್ಪಕ್ಷಪಾತ ಮತ್ತು ಸ್ವಾತಂತ್ರ್ಯ ಅತ್ಯಗತ್ಯ. ಈ ಹಕ್ಕುಗಳ ರಕ್ಷಣೆಗಾಗಿ ರಿಟ್‌ಗಳನ್ನು ಹೊರಡಿಸಲು ಭಾರತೀಯ ಸಂವಿಧಾನವು ನ್ಯಾಯಾಂಗಕ್ಕೆ ಅಧಿಕಾರ ನೀಡುತ್ತದೆ. ಇದನ್ನು ಪರಿಗಣಿಸಿ, ಎಲ್ಲಾ ಸರಿಯಾಗಿರುವ ಕೆಳಗಿನ ಹೇಳಿಕೆಗಳನ್ನು ಗುರುತಿಸಿ.

(a.
ಸಂವಿಧಾನದ ಮೂಲಕ ನಮೂದಿಸಲಾದ ಮೂಲಭೂತ ಹಕ್ಕುಗಳು ಕಾರ್ಯಂಗದ ಕಾರ್ಯಗಳಿಗೆ ಮಾತ್ರವಲ್ಲದೆ ಶಾಸಕಾಂಗದ ಕಾರ್ಯಗಳಿಗೂ ಅನ್ವಯಿಸುತ್ತವೆ.
(b.
ಈ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಕಾರ್ಯನಿರ್ವಾಹಕ ಅಥವಾ ಶಾಸಕಾಂಗ ಕಾರ್ಯವನ್ನು ನಿರರ್ಥಕವೆಂದು ಪರಿಗಣಿಸಲಾಗುತ್ತದೆ. ಅಂತಹ ಘೋಷಣೆಗಳನ್ನು ಮಾಡಲು ನ್ಯಾಯಾಲಯಗಳಿಗೆ ಅಧಿಕಾರವಿದೆ.
(c.
ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ನ್ಯಾಯಾಲಯಗಳು ನ್ಯಾಯವ್ಯಾಪ್ತಿಯನ್ನು ಹೊಂದಿವೆ ಮತ್ತು ಉಲ್ಲಂಘನೆಗಳಿಗೆ ಪರಿಹಾರವನ್ನು ನೀಡಬಹುದು.
(d.
ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವಾಗ ಸ್ವಯಂಪ್ರೇರಿತವಾಗಿ ಅಥವಾ ಸಾರ್ವಜನಿಕ ಹಿತಾಸಕ್ತಿ ದಾವೆಗಳಿಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಕಾರ್ಯ ನಿರ್ವಹಿಸುವಂತಿಲ್ಲ.
  1. (1)(a), (b) ಮತ್ತು (c) ಮಾತ್ರ
  2. (2)(a), (c) ಮತ್ತು (d) ಮಾತ್ರ
  3. (3)(a), (b) ಮತ್ತು (d) ಮಾತ್ರ
  4. (4)ಮೇಲಿನ ಎಲ್ಲವೂ

Correct answer

From the official answer key, including any revision.

  • English(1) (a), (b) and (c) only
  • ಕನ್ನಡ(1) (a), (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Core Constitutional Framework
  3. sub-topic: Salient Features