HK 2024AC SAADQuestion 30 of 99
KPSC AC SAAD General Studies Paper 1 HK 2024: question 30
Question
English
Which one of the following were the main recommendations of the Cabinet Mission Plan?Select the correct answer using the code given below :
- (i.
- It proposed formation of a Federal Union consisting of British Indian provinces and Indian States.
- (ii.
- It suggested setting up of a Constituent Assembly to frame a Constitution of India.
- (iii.
- It provided for the setting up of an Interim Government consisting of representatives of various political parties.
- (iv.
- It conceded the demand for a separate Muslim State.
- (1)(i), (ii) and (iii)
- (2)(ii) and (iv)
- (3)(i) and (iv)
- (4)(i), (ii) and (iv)
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಕ್ಯಾಬಿನೆಟ್ ಮಿಷನ್ ಯೋಜನೆಯ ಮುಖ್ಯ ಶಿಫಾರಸುಗಳಾಗಿವೆ?ಕೆಳಗಿನ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ :
- (i.
- ಇದು ಬ್ರಿಟಿಷ್ ಭಾರತೀಯ ಪ್ರಾಂತ್ಯಗಳು ಮತ್ತು ಭಾರತೀಯ ರಾಜ್ಯಗಳನ್ನು ಒಳಗೊಂಡ ಫೆಡರಲ್ ಒಕ್ಕೂಟದ ರಚನೆಯನ್ನು ಪ್ರಸ್ತಾಪಿಸಿತು.
- (ii.
- ಇದು ಭಾರತದ ಸಂವಿಧಾನವನ್ನು ರೂಪಿಸಲು ಸಂವಿಧಾನ ಸಭೆಯನ್ನು ಸ್ಥಾಪಿಸಲು ಸಲಹೆ ನೀಡಿತು.
- (iii.
- ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಮಧ್ಯಂತರ ಸರ್ಕಾರವನ್ನು ಸ್ಥಾಪಿಸುವುದು.
- (iv.
- ಪ್ರತ್ಯೇಕ ಮುಸ್ಲಿಂ ರಾಜ್ಯದ ಬೇಡಿಕೆಯನ್ನು ಅದು ಒಪ್ಪಿಕೊಂಡಿತು.
- (1)(i), (ii) ಮತ್ತು (iii)
- (2)(ii) ಮತ್ತು (iv)
- (3)(i) ಮತ್ತು (iv)
- (4)(i), (ii) ಮತ್ತು (iv)
Correct answer
From the official answer key, including any revision.
- English(1) (i), (ii) and (iii)
- ಕನ್ನಡ(1) (i), (ii) ಮತ್ತು (iii)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.