HK 2024AC SAADQuestion 26 of 99
KPSC AC SAAD General Studies Paper 1 HK 2024: question 26
Question
English
Two clocks are set correctly at 9 am on Monday. Both the clocks gain 3 min and 5 min respectively in an hour. What time will the second clock register, if the first clock, which gains 3 min in an hour, shows the time as 27 min past 6 pm on the same day?
- (1)6:27 pm
- (2)6:25 pm
- (3)6:45 pm
- (4)6:50 pm
ಕನ್ನಡ
ಸೋಮವಾರ ಬೆಳಿಗ್ಗೆ 9 ಗಂಟೆಗೆ ಎರಡು ಗಡಿಯಾರಗಳನ್ನು ಸರಿಯಾಗಿ ಹೊಂದಿಸಲಾಗಿದೆ. ಎರಡೂ ಗಡಿಯಾರಗಳು ಒಂದು ಗಂಟೆಯಲ್ಲಿ ಕ್ರಮವಾಗಿ 3 ನಿಮಿಷ ಮತ್ತು 5 ನಿಮಿಷಗಳನ್ನು ಪಡೆಯುತ್ತವೆ. ಒಂದು ಗಂಟೆಯಲ್ಲಿ 3 ನಿಮಿಷವನ್ನು ಗಳಿಸುವ ಮೊದಲ ಗಡಿಯಾರವು ಅದೇ ದಿನ ಸಂಜೆ 6 ಗಂಟೆಯ ನಂತರ 27 ನಿಮಿಷ ಎಂದು ತೋರಿಸಿದರೆ, ಎರಡನೇ ಗಡಿಯಾರವು ಯಾವ ಸಮಯದಲ್ಲಿ ನೋಂದಾಯಿಸುತ್ತದೆ?
- (1)ಸಂಜೆ 6:27
- (2)ಸಂಜೆ 6:25
- (3)ಸಂಜೆ 6:45
- (4)ಸಂಜೆ 6:50
Correct answer
From the official answer key, including any revision.
- English(3) 6:45 pm
- ಕನ್ನಡ(3) ಸಂಜೆ 6:45
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.