2020AC SAADQuestion 85 of 100
KPSC AC SAAD General Paper 1 2020: question 85
Question
English
GDP deflator is the most comprehensive measure of inflation as it is the ratio of
- (1)GDP at Current prices to Constant prices
- (2)GDP at National prices to Local prices
- (3)GDP at Low Prices to High prices
- (4)All of the above
ಕನ್ನಡ
ಜಿ.ಡಿ.ಪಿ. ಡಿಫ್ಲೇಟರ್ ಎನ್ನುವುದು ಹಣದುಬ್ಬರದ ಅತಿ ವ್ಯಾಪಕ ಅಳತೆಗೋಲಾಗಿದ್ದು, ಅದು ಕೆಳಕಂಡ ಅಂಶಗಳ ಅನುಪಾತವಾಗಿದೆ.
- (1)ಪ್ರಸ್ತುತ ಬೆಲೆಗಳು ಮತ್ತು ಸ್ಥಿರಬೆಲೆಗಳ ಅನುಪಾತದಲ್ಲಿನ ಜಿ.ಡಿ.ಪಿ.
- (2)ರಾಷ್ಟ್ರೀಯ ಮತ್ತು ಸ್ಥಳೀಯ ಬೆಲೆಗಳ ಅನುಪಾತದಲ್ಲಿನ ಜಿ.ಡಿ.ಪಿ.
- (3)ಕಡಿಮೆ ಬೆಲೆಗಳು ಮತ್ತು ಅಧಿಕ ಬೆಲೆಗಳ ಅನುಪಾತದಲ್ಲಿನ ಜಿ.ಡಿ.ಪಿ.
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(1) GDP at Current prices to Constant prices
- ಕನ್ನಡ(1) ಪ್ರಸ್ತುತ ಬೆಲೆಗಳು ಮತ್ತು ಸ್ಥಿರಬೆಲೆಗಳ ಅನುಪಾತದಲ್ಲಿನ ಜಿ.ಡಿ.ಪಿ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.